February 4, 2025

ಕಾರಂಜಿ ಕೆರೆ ದೋಣಿ ವಿಹಾರ ಮತ್ತು ಮೃಗಾಲಯ

 ಕೇವಲ ಫೋಟೋ ತೆಗಿಲಿಕ್ಕೆ ಅಂತ ಹೋಗಿದ್ದು. ಒಳ್ಳೆ ವಾಕ್ ಆಯಿತು.

              ಮೈಸೂರಿನ ಸುಂದರ ಬೆಳಗು
ಕಾರಂಜಿ ಕೆರೆ ದಡದಲ್ಲಿ ಪುಟ್ಟ ಸುಂದರ ನಂದಿ

ಅನಘಳ ಫೋಟೋ ಪೋಸ್

        ನಿಹಾಳ ದೂಡಲ್ ಅಕ್ಕ ಇನ್ ಸುಖಾಸನ

ಕಾರಂಜಿಯಿಂದ ನೀರು ಬಿದ್ದ ರಭಸಕ್ಕೆ ಮೂಡಿದ ಕಾಮನಬಿಲ್ಲು. ನಾವು ಒಂದು ದೋಣಿ  ವಿಹಾರ ಮಾಡಿದೆವು








ಮೃಗಾಲಯ












ಭಾನುವಾರವಾದ್ದರಿಂದ  ಸಿಕ್ಕಾಪಟ್ಟೆ ಜನಸಂಧಣಿ. ಶಾಂತವಾಗಿರಿ ಅನ್ನುವ ಬೋರ್ಡ್ ಇದ್ದರು ಕಿರುಚಾಡಿ ಪ್ರಾಣಿಗಳಿಗೆ ತೊಂದರೆ ಕೊಡುವ ದೊಡ್ಡವರೆನಿಸಿಕೊಂಡವರು ಕೂಡ, ಮಕ್ಕಳಿಗೆ ಏನೇ ಹೇಳಿ ಪ್ರಯೋಜನವಿಲ್ಲ. ಸೆಖೆ ಇರುವುದಕ್ಕೆ ಏನೋ ಹೆಚ್ಚಿನ ಪ್ರಾಣಿ ಮಲಗಿದ್ದವು, ಮಂಗ ಮತ್ತು ಹಕ್ಕಿಗಳನ್ನು ಬಿಟ್ಟು.

No comments: