October 27, 2020
October 22, 2020
Misty Morning
ಹಾಲು ತೆಗೆದುಕೊಂಡು ವಾಪಾಸ್ ಬರ್ತಾ, ರಸ್ತೆ ದಾಟಲು ಕಾಯ್ತಾ ಇದ್ದೆ. ಯಾಕೋ ತಲೆ ಎತ್ತಿ ಆಕಾಶದ ಕಡೆ ನೋಡ್ತಾ ಇದ್ದೆ. ಮಂಜು ಹೇಗೆ ಪಸರಿಸಿತು ಎಂದರೆ...
the whole atmosphere was shrouded with mist. i saw a pair of construction workers warming themselves in front of a fire. though it looks they have planted themselves in the middle of the road, it is ok cos it's a dead end. there are many such dead end streets this side, Also many constructions coming up/
once i reached home , a thick curtain of mist had formed in front of the balcony. my pictures do not do justice. have to check husband's cell phone,
ಕೆಳಗಿವೆ ಕೆಲವು ಚಿತ್ರಗಳು
October 16, 2020
fall/autumn
My sister in the US has sent a few picture of Fall / Autumn season. She called on whatsapp video and took us on a tour of the neighbourhood and then sent a few pictures which i would like to share with you all.
October 1, 2020
ನೋಟ
ಅಕ್ಕನ ಬೇಕರಿಗೆ ಸಾಮಾನು ತರಲು ಹೊರಟಿದ್ದೆವು. ಒಂದು ಸ್ಟಾಪ್ ನಲ್ಲಿ ಹುಡುಗ ಓಡಿ ಬಂದು "ಅಂಕಲ್, ಬಾಪೂಜಿನಗರಕ್ಕೆ ಹೋಗುತ್ತಾ? ಡ್ರೈವರ್ ಹ್ಞೂ ಎಂದಾಗ "ವಸಿ ನಿಂತ್ಕಳ್ಳಿ , ನಿಧಾನಕ್ಕೆ ಬರ್ತಾವರೇ " ಎಂದಾಗ ನಾನು ಹಿಂದುರಿಗಿ ನೋಡಿದೆ. ೭ ತಿಂಗಳ ಗರ್ಭಿಣಿ ಹೆಂಗಸೊಬ್ಬರು ಬರ್ತಾ ಇದ್ರೂ. ಎಷ್ಟು ಚುರುಕಾಗಿದ್ದಾನೆ ಹಡುಗ ಅಂತ ಖುಷಿ ಆಯ್ತು,
ಜನ ಈಗಲೂ ಕಡಿಮೆ ರಸ್ತೆಯಲ್ಲಿ. ಬಸ್ ನಲ್ಲೂ ಹಾಗೆ. ಸ್ವಂತ ವಾಹನ ಇದ್ದವರು ಮಾತ್ರ ಓಡಿಯಾಡ್ತಿದ್ದಾರೆ.
ಅಕ್ಕನ ಬಿಸ್ಕೂಟ್ ಫ್ಯಾಕ್ಟರಿ ಚೆನ್ನಾಗಿ ನಡೆಯುತ್ತಿದೆ. ಒಂದು baby food ಕಂಪನಿ ಜತೆ colloborateಮಾಡಿ ರೆಸಿಪಿ ಮತ್ತು videos ಕೂಡ ಮಾಡ್ತಿದ್ದಾಳೆ.
ಜಯನಗರ ೪ನೇ ಹಂತ ಕೆಲವು ಚಿತ್ರಗಳು. ತರಕಾರಿ ಪೇರಿಸಿಟ್ಟ ಪರಿಗೆ ಮರುಳಾಗಬೇಕು.






















