ಸಿಂಪ ಸಿಂಪಲ್ ದೀಪಾವಳಿ. ಮಕ್ಕಳು ತುಕಡಿ (ಖಾರ ಶಂಕರಪೊ ಳ್) ಮತ್ತು ಗುಲಾಬ್ ಜಾಮೂನ್ ಮಾಡಲು ಹೇಳಿದರು. ಅದನ್ನೇ ಮಾಡಿದೆ. ನನ್ನ ಹುಟ್ಟು ಹಬ್ಬ ಕೂಡ ನಿನ್ನೆ, ಅದಕ್ಕೆ ನನ್ನ ಇಷ್ಟದ ಶ್ಯಾವಿಗೆ ಖೀರು ಮಾಡಿ ತಿಂದೆ. ಪುಸ್ತಕ ಖರೀದಿಸಿದೆ. ಆಸ್ಪತ್ರೆಯಲ್ಲಿ ಓದಲು ಅನುಕೂಲವಾಗುವಂತೆ ಕಥಾ ಸಂಕಲಗಳನ್ನು ತೆಗೊಂಡೆ. ನಮ್ಮ ಗಾಡಿಯಲ್ಲಿ ಒಂದು long drive ಹೋಗಿ ಬಂದೆ. ಸ್ನೇಹಿತೆ ರಾಧಿಕಾ ಗಂಗಣ್ಣ ನನಗೋಸ್ಕರ orchids ಕಳುಹಿಸಿದರು..ಅಷ್ಟೇ
ಅಕ್ಕನ ಬಿಸ್ಕೂಟ ಫ್ಯಾಕ್ಟರಿ ಬಿಸಿ ಆಗಿತ್ತು


No comments:
Post a Comment