ಮೊನ್ನೆಯಷ್ಟೇ ಊರಿನಿಂದ ಬಂದೆ. ಈ ಸಲ ಅಗಾವೆ ಗಿಡದಲ್ಲಿ ಸುಂದವಾದ ಬಿಳಿ ಹೂವುಗಳನ್ನು ನೋಡಿದೆ. ಈ ಅಗಾವೆ ಜೀವಮಾನದಲ್ಲಿ ಒಂದೇ ಸಲ ಹೂ ಬಿಡುವುದಂತೆ. ನನಗೆ ನೋಡಲು ಸಿಕ್ಕಿದ್ದು ವಿಶೇಷವೆನಿಸಿತು. ಉಳಿದಂತೆ ಅದರ ಎಲೆಗಳ ನಾರಿನಿಂದ ಸೆಣಬು ಮಾಡುತ್ತಾರೆ. ಕೆಳಗಿದೆ ಚಿತ್ರಗಳು
agave ನ ಇನ್ನೊಂದು ಪ್ರಭೇದ ದಿಂದ tequila ಮದ್ಯ ಪೆಯವನ್ನು ತಯಾರಿಸುತ್ತಾರೆ. ನಾವು ಬೇಲಿ ಉದ್ದಕ್ಕೂ ತುಂಬಾ agave ಗಳನ್ನು ಹಾಕಿದ್ದೇವೆ.
ತೀರ್ಥಹಳ್ಳಿಯ ಮಂಜು ಕವಿದ ಮುಂಜಾವು..ನಾನು ಟಿ ಕುಡಿಯುವಾಗಿನ ದೃಶ್ಯ
ಈ ವಿಡಿಯೋ whatsapp ನಲ್ಲಿ ಓಡ್ತಾ ಇದೆ. ನೀವು ನೋಡಿ...ಕಥೆ ಸ್ವಲ್ಪ ಬದಲಾಗಿದೆ 🙏👍




No comments:
Post a Comment