ನಿಹಾ ಗೆ drop ಮಾಡಿ , ನಂಜನಗೂಡಿಗೆ ಹೋಗಿ ಬಂದೆವು....ನಮ್ಮ ಗಾಡಿಯಲ್ಲಿ ಮೊದಲ ಟೂರ್
ಅಲ್ಲಿನ ಅನ್ನಪೂರ್ಣೆಶ್ವರಿಮೆಸ್ ನಲ್ಲಿ ಊಟ ಮಾಡಿ,
ಪ್ರಸಿದ್ಧ ನಂಜನಗೂಡಿನ ರಸಬಾಳೆಯೊಂದಿಗೆ ಬೆಂಗಳೂರಿಗೆ ಮರಳಿದೆವು 🙂🙂🙏👍
Post a Comment
No comments:
Post a Comment