Freshly squeezed pomegranate juice. yes you heard it right!!. These tiny pomegranates are a hassle to peel/deseed. cut them in half and squeeze them in the lime/orange squeezer. no mess at all.
malathi's tried and tested tips ❤️❤️ನನಗೊಂದು ಉಪಾಯ ಹೊಳೆಯಿತು. ಅದನ್ನು ಮಧ್ಯಕ್ಕೆ ಕತ್ತರಿಸಿ, ಲಿಂಬೆ ಹಣ್ಣಿನ squeezer ನಲ್ಲಿ ಒತ್ತಿ ಅದರ ರಸ ಹಿಂಡೋದು. 😄👍👌
ದೀಪಾವಳಿಯ ಕ್ಲೀನಿಂಗ್ ಮಾಡಿ ಸುಸ್ತಾದಾಗ ಇದರ ಜ್ಯುಸ್ ನಮ್ಮನ್ನು refresh ಮಾಡುತ್ತೆ.
ಪುಸ್ತಕ ಜ್ಯುಸ್ ಜತೆ ಇದ್ದದ್ದು ಕಾಕತಾಳೀಯ...
ದಿನ ಬೆಳಿಗ್ಗೆ ಸಂಜೆ ಟೀ ಕುಡಿಯುವಾಗ ಈ ಪುಸ್ತಕದ ನಾಲ್ಕೈದು ಪುಟ ಓದುತ್ತೇನೆ.
ಒಬ್ಬ ಮಿತ್ರ ಪುಸ್ತಕ ಬರೆದರೆ ಇನ್ನೊಬ್ಬರು ಇದರ ಪ್ರಕಾಶಕರು..😄❤️👍
Happy Deepavali ಎಲ್ಲರಿಗೂ
ಕೆಳಗಡೆ ಕೊಂಡಿ click ಮಾಡಿ


2 comments:
Nice idea
❤️❤️. thank you
Post a Comment