ಎಲ್ಲರಿಗೆ ಹೊಸ ವರ್ಷ ಹರ್ಷದಾಯಕವಾಗಿರಲಿ.
ಹಿಂದಿನ ವಾರ ಬೆಳಗಾವಿಗೆಬಸ್ಸಲ್ಲಿ ಹೋಗಿದ್ದೆ.ತಮ್ಮ ನ ಮಗಳಿಗೆ ರಜೆ, ಅವರೆಲ್ಲ ಮುಂಬೈನಿಂದ ಬರುವವರಿದ್ದರು. ಅಮ್ಮ ನಮಗೂ ಬರಲು ಹೇಳಿದ್ದರು. ರಾತ್ರಿ ಡ್ರೈವರ್ ಗೆ ಹುಷಾರಿರಲಿಲ್ಲ ವೇನೋ. ಹಲವಾರು ಕಡೆ ನಿಲ್ಲಿಸುತ್ತಿದ್ದ. ಆದ್ದರಿಂದ ಬೆಳಗಿನ ನಸುಕಿನ ಜಾವ ನಾವು ಹುಬ್ಬಳ್ಳಿಯ ಬಳಿ ವರೂರು ಬಳಿ ಇದ್ದೆವು. ಬೆಳಗ್ಗಿನ ಚುಮು ಚುಮು ಬೆಳಕಿನಲ್ಲಿ, ಸೂರ್ಯೋದಯಕ್ಕೂ ಮುಂಚೆ ತೀರ್ಥಂಕರರ ಪುತ್ಥಳಿಗಳ ದಿವ್ಯ ದರ್ಶನ ethereal ಅಂತಾರಲ್ಲವಾ ಹಾಗೆ. ಬಿಟ್ಟ ಬಾಯಿಯಿಂದ ನೋಡ್ತಾ ಇದ್ದೆ. ಮೊಬೈಲ್ ಕ್ಯಾಮರಾ ಆನ್ ಆಗಿದ್ದರೂ ಫೋಟೋ ತೆಗೆಯಲು ಮನಸ್ಸು ಬರಲಿಲ್ಲ.
ಬಸ್ ಮುಂದೆ ಚಲಿಸುತ್ತಾ ಈ ತರಹದ ಸೂರ್ಯೋದಯವನ್ನು ಕ್ಲಿಕ್ಕಿಸುತ್ತಾ ಹೋದೆ. ೬,೩೦ ಗೆ ತಲುಪಬೇಕಾಗಿದ್ದ ಬಸ್ ೯. ಗಂಟೆಗೆ ಬೆಳಗಾವಿಯಲ್ಲಿತ್ತು. :-)

No comments:
Post a Comment