September 9, 2010

ಹಬ್ಬದ ಶುಭಾಶಯಗಳು

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ನಮ್ಮ eco-friendly ಗಣಪ...travels with us to ತೀರ್ಥಹಳ್ಳಿ. ನಾವು ತೀರ್ಥಹಳ್ಳಿಯಲ್ಲಿ ಹಬ್ಬ ಆಚರಿಸುವುದು. ಬಂದ ಮೇಲೆ ಸಿಂಗರಿಸಿದ ಗೌರಿ-ಗಣಪರ ಚಿತ್ರಗಳನ್ನು ಹಾಕುತ್ತೇನೆ.
ಎಲ್ಲರೂ ಈ long weekend ಎಂಜಾಯ್ ಮಾಡಿ


:-)

8 comments:

ದಿವ್ಯಾ ಮಲ್ಯ ಕಾಮತ್ said...

Awesome!! Happy Ganesh Chaturthi :-)

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿದೆ ಮೂರ್ತಿ.
ತಮಗೂ ಹಬ್ಬದ ಶುಭಾಶಯಗಳು. ಪ್ರಯಾಣ ಸುಕಹ್ಕರವಾಗಲಿ.

ಸಂದೀಪ್ ಕಾಮತ್ said...

ಹಬ್ಬದ ಶುಭಾಶಯಗಳು...

Badarinath Palavalli said...

Happy Gowri & Ganesha

Eco Ganesha Chennagidhe, navu paint illadha Ganesha pooje madutheve medam.Theerthahalli indha bandha mele nanna blog nodi

ಶಿವಪ್ರಕಾಶ್ said...

Happy Ganesh Chatruti..
Thanks for sending good message by using Eco-Friendly Ganapa :)

ದೀಪಸ್ಮಿತಾ said...

ನಿಮಗೂ ಗೌರಿಗಣೇಶ ಹಬ್ಬದ ಶುಭಾಶಯಗಳು. ಪರಿಸರ ಪ್ರೇಮಿ ಗಣಪತಿಯನ್ನು ತರಲಿ ಎಂದು ಆ ಗಜಾನನನು ಬುದ್ಧಿ ಕೊಡಲಿ

ಅನಂತ್ ರಾಜ್ said...

ಪರಿಸರ ಪ್ರೇಮಿ ಗಣಪನನ್ನು ಪೂಜಿಸುವ ಎಲ್ಲರಿಗೂ ಧನ್ಯವಾದಗಳು ಹಾಗೂ ನಿಮಗೂ ಹಬ್ಬದ ಶುಭಾಶಯಗಳು.

ಅನ೦ತ್

ಸಾಗರದಾಚೆಯ ಇಂಚರ said...

ನಿಮಗೂ ಹಬ್ಬದ ಶುಭಾಶಯಗಳು.