Showing posts with label ಪರಿಸರ ಸ್ನೇಹಿ ಗಣಪ. Show all posts
Showing posts with label ಪರಿಸರ ಸ್ನೇಹಿ ಗಣಪ. Show all posts

September 9, 2010

ಹಬ್ಬದ ಶುಭಾಶಯಗಳು

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ನಮ್ಮ eco-friendly ಗಣಪ...travels with us to ತೀರ್ಥಹಳ್ಳಿ. ನಾವು ತೀರ್ಥಹಳ್ಳಿಯಲ್ಲಿ ಹಬ್ಬ ಆಚರಿಸುವುದು. ಬಂದ ಮೇಲೆ ಸಿಂಗರಿಸಿದ ಗೌರಿ-ಗಣಪರ ಚಿತ್ರಗಳನ್ನು ಹಾಕುತ್ತೇನೆ.
ಎಲ್ಲರೂ ಈ long weekend ಎಂಜಾಯ್ ಮಾಡಿ

:-)