ಕ್ರಿಸ್ಮಸ್ ಗೆ ಒಂದು ತಿಂಗಳಿದೆ ಎನ್ನುವಾಗ ಡ್ರೈ fruits, tutti frutti, ಕೆಲ spices ಎಲ್ಲ ರಮ್/ವೈನ್ ಮದ್ಯದಲ್ಲಿ ನೆನೆಸಿಡುತ್ತಾರೆ. ಮದ್ಯ ಬೇಡ ಆನ್ನುವವರಿಗೆ ಇವನ್ನು orange ಜ್ಯುಸ್ ನಲ್ಲಿ ನೆನೆಸಿಡುವುದು...wow ಏನು ಪರಿಮಳ ಅಂತೀರಾ??? ನಮ್ಮೆಲ್ಲರ fav ಈ ಹಬ್ಬಕ್ಕೆ ಕೇಕ್, ಕುಕ್ಕಿಸ್, ಚಾಕೊಲೇಟ್ ತಯಾರಿಸುವುದು. ನಾನು ಬಾಕ್ಸ್ assemble ಮಾಡೋದು, ಟ್ಯಾಗ್ ಕಟ್ಟುವುದು, ಲೇಬಲ್ ಅಂಟಿಸುವುದು ಮುಂತಾದ ಕೆಲಸ ಮಾಡೋದು 🙂🙂
ಕ್ರಿಸ್ಮಸ್ ಹಬ್ಬಕ್ಕೆ ಕೇಕ್ ಗೆ ತಯಾರಿ

No comments:
Post a Comment