July 22, 2025

ಸೀಮೆ ಅಕ್ಕಿ ಮಾವಿನಹಣ್ಣಿನ ಖೀರ್

 


mango sabudana kheer

ಸೀಮೆ ಅಕ್ಕಿ/ಸಾಬಕ್ಕಿ/ಸಾಬುದಾನಾ + ಪರಿಮಳದ ಅಕ್ಕಿ ಅರ್ಧ ಘಂಟೆ ನೀರಲ್ಲಿ ನೆನೆಸಿಟ್ಟು, ಆಮೇಲೆ ಸರಿ ನೀರು ಹಾಕಿ ಬೇಯಿಸಿ. ಹಾಲು +ಸಕ್ಕರೆ ಕುದಿ ಬರೆಸಿ. ಇದಕ್ಕೆ ಬೆಂದ ಸೀಮೆ ಅಕ್ಕಿ ಮಿಶ್ರಣ ಬೆರೆಸಿ. ಏಲಕ್ಕಿ  ಪುಡಿ  ಸೇರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ. ತಣ್ಣಗಾದ ಮೇಲೆ ಮಾವಿನ ಹಣ್ಣಿನ puree ಬೆರೆಸಿ. ಖೀರ್ ತಯ್ಯಾರ್..🙂👍

No comments: