January 1, 2024

1st Jan 2024

 ಠನಕಪುರ್ (uttarakhand) ನಿಂದ ಲಕ್ನವ್ ರೈಲು ದಾರಿಯುದ್ದಕ್ಕೂ ಸಾಸಿವೆ ಹೊಲಗಳು ಸೂರ್ಯನ ಬೆಳಕಿಗೆ ಬಂಗಾರದಂತೆ ಹೊಳೆಯುವುದನ್ನು ಕಣ್ತುಂಬಿಸಿ ಹೃದಯ ತುಂಬಿಸಿಕೊಂಡೇ. ಫೋಟೋ ತೆಗೆಯಲಿಲ್ಲ

ಕೆಳಗಿನ ಚಿತ್ರ ನನ್ನ ಪಾಟ್ ನಲ್ಲಿ ಬೆಳೆಯುತ್ತಿರುವ ಸಾಸಿವೆ ಗಿಡ.


We had a great christmas & new year at #biscootfactory. grateful to all our patrons 🙏🙏❤️

ನಮ್ಮ ಹೊಸ ವರ್ಷದ ಪಾರ್ಟಿ ನಿಹಾ ಬಂದ ಮೇಲೆ. ಮೊದಲೆಲ್ಲ ಪಾರ್ಟಿ organize ಮಾಡುವ ಏನೋ ಹುಮ್ಮಸ್ಸು. ಈಗ ಮನೆಯಲ್ಲಿ ನಾವು ನಾವೇ ಸಂಭ್ರಮ ಪಡುವುದರಲ್ಲೂ ಏನೋ ಸಮಾಧಾನ. ವಯಸ್ಸಾಯ್ತು. ಈಗ ಮಕ್ಕಳ ಸ್ನೇಹಿತರು ಬಂದಾಗ ತುಂಬಾ ಖುಷಿ. barbecue ಪಾರ್ಟಿ ಮಾಡುವುದೆಂದು ನಿರ್ಧರಿಸಿದ್ದೇವೆ

ಎಲ್ಲರಿಗೂ ಹೊಸ ವರುಷ ಚೆನ್ನಾಗಿರಲಿ. ❤️❤️

ಏನೆಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಅದರಲ್ಲಿ ಹಸು ಸಾಕುವುದೊಂದು. very excited to start my life in our farm at teerthahalli. finally something is happening TOUCHWOOD

6 comments:

ಮೀನಾ said...

All the best for new plans and happy new year to you all ma'am

nenapina sanchy inda said...

thsnks a lot Meena. wishing you a great year too ❤️❤️

Anonymous said...

Tangy fruits photo is of Star fruit or ಕಾರಂದ. Available in Mangalore.

nenapina sanchy inda said...

??? could not get what you meant!!!👍

Anonymous said...

In the post '15 ದಿನದ ಪ್ರವಾಸ..ಉತ್ತರಾಖಂಡ್', there is a photo called tangy fruits. I wanted to say that those fruits are called Star Frúits or ಕಾರಂದ.

nenapina sanchy inda said...

oh ok that post. the push cart had many varieties of sour fruits...