July 16, 2023

ಬಂಗಾರದ ಬಳೆ

ಆವಾಗ ಈ ತರಹದ ಬಳೆ ಡಿಸೈನ್ ತುಂಬಾ ಚಾಲ್ತಿ ಯಲ್ಲಿತ್ತು. trend ಅಂತಾರಲ್ಲವಾ? ಹಾಗೆ 🙂 ನನ್ನ ಸಂಬಳದಿಂದ ಸ್ವಲ್ಪ ಸ್ವಲ್ಪ ಹಣ ಕೂಡಿತ್ತು ಇದನ್ನು ಮಾಡಿಸಿಕೊಂಡಿದ್ದೆ. ಈಗ ನನ್ನ ಕೈಗೆ ಚಿಕ್ಕದಾಗುತ್ತೆ. ಈಗ ಇದರ ಡಿಸೈನ್ ಕೂಡ ಅಷ್ಟು ಇಷ್ಟ ಆಗಲ್ಲ. ಮಕ್ಕಳಿಗೆ ಇದರ ಮೇಲೆ ಇಂಟೆರೇಸ್ಟ್ ಇಲ್ಲ. ಅಮ್ಮ ಇದನ್ನು ಕೊಟ್ಟು ಬೇರೆ ಮಾಡಿಸಿಕೊ  ಅಂದ್ರೂ ಅದು ನನಗೆ ಇಷ್ಟ ಇಲ್ಲ.ಯಾಕಂದ್ರೆ ಇದು ನನ್ನದು. ನಾನು ಆಸೆ ಪಟ್ಟು ಕೊಂಡು ಮಾಡಿಸಿದ first & last ಬಂಗಾರದ ಐಟಂ. 🙂🙂 ಇರಲಿ ಹಾಗೆ ಬ್ಯಾ0ಕ್ ಲಾಕರ್ ನಲ್ಲಿ 🙂❤️ ಚಿತ್ರದಲ್ಲಿ ಅಕ್ಕನ ಕೈ with ಬಳೆ

No comments: