ಮಾಲವಿಕಾ ಕೊರಿಯಾ (ಮತ್ತು ಭಾರತ ಸಂಸ್ಕೃತಿ)ಅಡುಗೆ ಸ್ಪರ್ಧೆಯಲ್ಲಿ 20 ಮಂದಿಯಲ್ಲಿ ಒಬ್ಬಳಾಗಿ ಅರ್ಹಳಾಗಿದ್ದಾಳೆ. ಕೊನೆಯ ಐದು ಮಂದಿಯನ್ನು ಅವರು ಸೊಶಲ್ ಮೀಡಿಯಾ ದಲ್ಲಿ ಅತಿ ಹೆಚ್ಚು ಲೈಕ್ಸ್ ಬಂದವರಿಗೆ ಆಯ್ಕೆ ಮಾಡುತ್ತಾರಂತೆ. ನಿಮಗೆ ಇಷ್ಟವಿದ್ದಲ್ಲಿ instagram facebook ನಲ್ಲಿ ಮಾಲವಿಕ ಳ ವಿಡಿಯೋ ಗೆ ಲೈಕ್ ಹಾಕಬಹುದು. ಕೆಳಗಿದೆ ಕೊಂಡಿ. ಧನ್ಯವಾದಗಳು ❤️🙏😊
No comments:
Post a Comment