Lockdown : 100 days
ನನ್ನ ತಂಗಿಗೆ ನಾನು ಆವಾಗವಾಗ ಪಿಕ್ನಿಕ್ ಹೋಗುತ್ತೇನೆಂದು, ಹಿಂದಿನ ವರ್ಷ ಭಾರಾಟಕ್ಕೆ ಬರುವಾಗ ನನಗೋಸ್ಕರ ಪಿಕ್ನಿಕ್ ಮ್ಯಾಟ್ ತಂದು ಕೊಟ್ಟಿದ್ದಳು. ಅದು ಬೆಳಗಾವಿಯಲ್ಲೇ ಉಳಿದಿತ್ತು. ಲಾಕ್ಡೌನ್ ಗಿಂತ ಮುಂಚೆ ಅದನ್ನು ತಂದು ಇಟ್ಟು ಕೊಂಡಿದ್ದೆ. ಆಮೇಲೆ ನಿಹಾ ಭೋಪಾಲ್ ಗೆ ಹೋದ್ಲು...ಅವಳು ವಾಪಸ್ ಬರುವೆ ಎರಡು ದಿನ ಮುಂಚೆ ಲಾಕ್ ಡೌನ್ ಘೋಷಿಸಲಾಯಿತು.
ಇವತ್ತು ಹಾಗೆ ಸುಮ್ಮನೆ ಮನೆಯಲ್ಲಿ ಪಿಕ್ ನಿಕ್ ಹಮ್ಮಿಕೊಂಡೆವು. ತಂಗಿ ವಾಟ್ಸಪ್ಪ್ ವಿಡಿಯೋ ಮೂಲಕ ನಮ್ಮ ಜತೆ ಸೇರಿದಳು. ಅವಳ ಮನೆಯ ಹಿಂದೆ ಭೇಟಿ ನೀಡಿದ ಜಿಂಕೆಯ ಪಟ ನಮ್ಮ ಜತೆ ಶೇರ್ ಮಾಡಿದಳು. ನಗು ಹರತೆಒಂದಿಗೆ ನಮ್ಮ ಪಿಕ್ ನಿಕ್ ಮುಕ್ತಾಯ ವಾಯಿತು .




No comments:
Post a Comment