ನನಗೀ ಆಟದಿಂದ ಪಾಠದ ಪರಿಕಲ್ಪನೆ ತುಂಬ ಹಿಡಿಸಿತು. ಮೊದಲಿಗೆ ನನ್ನ ತಂಗಿಯ ಮಗಳು 8 ವರ್ಷ ವಯಸ್ಸಿನ ಶ್ರೇಯ ಕಳುಹಿಸಿದ ಅಂಚೆ ಲಕೋಟೆ ನೋಡಿ. ಇದನ್ನು ಅವಳು ಅವಳ ಶಾಲೆಯಿಂದ ಕಳುಹಿಸಿದ್ದು.
ಪೂರ್ತಿ 15 ದಿನದ ನಂತರ ಈ ಪತ್ರ ನನಗೆ ತಲುಪಿದೆ!!
ಈ ಪತ್ರ ಅವಳ ಟೀಚರ್ ದು. ಮೊದಲು ಇದನ್ನು ಓದಿ.
ಸ್ಟ್ಯಾನ್ಲೀ ಚಪ್ಪಟೆ ಹೇಗಾದನೆಂದು ಕತೆ ಹೇಳುತ್ತೆ, ಮತ್ತು ಅವನ ಪ್ರವಾಸದ ಕುರಿತು ಅವರ ಟೀಚರ್ ಏನು ಹೇಳುತ್ತಾರೆ ಅಂತ ಓದಿ..self explanatory
Meet Mr. Flat Stanley, ಶಿಕಾಗೋ ದಿಂದ ಭಾರತಕ್ಕೆ, ನನ್ನ ಮನೆಗೆ ಬಂದಿಳಿದಿದ್ದಾನೆ.
Flat Stanley in Indian Attire, Mundu,/VesTi, top/Vest, anga vastram and mysore peta... ಹೆಂಗೆ?? ಶ್ರೇಯ ಗಿಂತ ನಾನೇ ಹೆಚ್ಚು ಎಗ್ಸೈಟ್ ಆಗಿ...ಒಳ್ಳೆ ಮಗು ತರಹ ಆಡ್ತೀಯ ಅನ್ನಿಸಿಕೊಂಡೆ!!ಭಾರತದ ದಿರಿಸಿನಲ್ಲಿ ಹೇಗೆ ಕಾಣುತ್ತಾನೆ ಸ್ಟ್ಯಾನ್ಲೀ??
ಚೆನ್ನಾಗಿದೆಯಲ್ಲವಾ ಈ ಕಾನ್ಸೆಪ್ಟ್?ಸ್ಟ್ಯಾನ್ಲೀ ಶಿಕಾಗೊ ತಲುಪಿದ ಮೇಲೆ ಏಪ್ರಿಲ್ 9 ರಂದು ಅವನಿಗೆ ಹೋಮ್ ಕಮಿಂಗ್. ಆ ದಿನ ಅವರ ಕ್ಲಾಸ್ ಟೀಚರ್ ಬೋರ್ಡ್ ಮೇಲೆ ಇಡೀ ವಿಶ್ವದ ನಕ್ಷೆ ಇಟ್ಟು..ಮಕ್ಕಳಿಂದ , ಚಿಕಾಗೋ ದಿಂದ ಬೇರೆ ಬೇರೆ ದೇಶಕ್ಕೆ ಸಂಚಾರಕ್ಕೆ ಹೋಗಿ ಬಂದ ಸ್ಟ್ಯಾನ್ಲೀ, ದಾರ ಕಟ್ಟಿ (for eg the teacher will fix a spot India on the world map and then tie a string from Chicago to India) ಎಷ್ಟು ದೂರ ಪ್ರಾಯಾಣ ಮಾಡಿದಾರೆಂದು, ಹಾಗೂ ಆಯಾ ದೇಶದ ವಿಶಿಷ್ಟತೆಗಳನ್ನು ಓದಿಸುತ್ತಾರಂತೆ...
Stanley's account of his stay in India
Stanley's account of his stay in India
ನನ್ನ ತಂಗಿ ಅವರ ಶಾಲೆ ಹೋಗಿ ಟೀಚರ್ ಪರ್ಮಿಶನ್ ತೆಗೊಂಡು ಅಲ್ಲಿನ bulletin board ನ ಚಿತ್ರ ಕಳುಹಿಸುತ್ತಾಳಂತೆ.
i enjoyed a lot. ನೀವು?? ಈ ತರಹದ ಕಲಿಕೆಯಿಂದ ಮಕ್ಕಳ ಮನಸ್ಸಿನಲಿ ಅವರು ಕಲಿತದ್ದು ಹೆಚ್ಚು ಸಮಯ ಉಳಿಯುತ್ತೆ ಅಲ್ಲ್ವವ?
:-)
i enjoyed a lot. ನೀವು?? ಈ ತರಹದ ಕಲಿಕೆಯಿಂದ ಮಕ್ಕಳ ಮನಸ್ಸಿನಲಿ ಅವರು ಕಲಿತದ್ದು ಹೆಚ್ಚು ಸಮಯ ಉಳಿಯುತ್ತೆ ಅಲ್ಲ್ವವ?
:-)







7 comments:
ಮಾಲತಿ ಅವರೇ,
ನಾನು ನಂದಿ ಬೆಟ್ಟದ ತಪ್ಪಲಲ್ಲಿರುವ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಶಾಲೆಯಲ್ಲಿ ಓದಿದವನು.
ಅಲ್ಲಿ ೨೫ ವರ್ಷಗಳ ಹಿಂದೆಯೇ ಈ ವಿಧಾನವನ್ನು ಅಳವಡಿಸಿ, ಪ್ರಯೋಗಿಸಿ, ಯಶಸ್ವಿಯಾಗಿದ್ದರು.
ಅಲ್ಲಿ ವಾರಕ್ಕೊಂದು ಬಾರಿ ನಮ್ಮ ಕೈಯಲೇ ಲಕೋಟೆ ಮಾಡಿಸಿ ನಮ್ಮಿಂದಲೇ ನಮ್ಮಿಂದಲೇ ಪತ್ರ ಬರೆಸುತ್ತಿದ್ದರು.
ಅಲ್ಲಿ ಪಾರ್ಲಿಮೆಂಟ್ ಇತ್ತು. ನಾನು ಸಮಾಜಕಲ್ಯಾಣ ಮತ್ತು ಆರೋಗ್ರ ಸಚಿವನೂ ಆಗಿದ್ದೆ.
ಶಾಲೆಯ ಒಂದು ನೋಟಿಸ್ ಬೋರ್ಡ್ ಸದಾ ಮಕ್ಕಳ ಚಟುವಟಿಕೆಯಿಂದ ತುಂಬಿರುತ್ತಿತ್ತು.
ನೆನಪು ಮಾಡಿದ್ದಕ್ಕಾಗಿ ಧನ್ಯವಾದಗಳು.
ಮಾಲು ನಿಹಾ ಸ್ಕೂಲ್ ಗಳಲ್ಲಿ ಇಂತಹುದೇನೂ ಮಾಡಿಸಿರಲಿಲ್ಲ.
ನಿಮ್ಮ ನೆನಪನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್ ಬದರಿ.ಹಾಗಾದರೆ ನೀವು ಮಂತ್ರಿಗಳಾಗುವ ಎಲ್ಲ ಅರ್ಹತೆ ಪಡೆದಿದ್ದೀರಿ ಎಂದಾಯಿತು.we need good people like you.
Niha and her friend are interested in starting a different kind of school ಅಂತೆ!!
:-)
malathi S
ವಾಹ್..!! ಎಷ್ಟು ಚೆಂದ.. ಸೂಪರ್ ಅಕ್ಕ.. ನೀವು ಶ್ರೇಯಳಿಗೆ ಖುಷಿ ತರುವಂತೆ ಮಾಡಿದ್ದೀರಿ... ಖುಷಿ ಆಯ್ತು... ನನ್ನ ಮಗನಿಗೆ ತೋರುಸ್ತೀನಿ ಈ ಲೇಖನವನ್ನು..
Waw!! Wonderful MS :-) Very creative way of teaching.. Loved this post a lot!!
thank you Suguna and Divya!!
:-)
malathi S
Pretty interesting. Am now thinking how I can make Ananya do a similar exercise! By the way, Stanley's account of his stay in India is written by you or this is response from Shreya?
Dear Radhika!!
Such experiments make learning interesting!
Stanley's account of his stay in India was written by me on his behalf...:-)
ms
Post a Comment