ಮುಂಬೈ ನಲ್ಲಿ ಸಿಗುವಂತಹ ಪಾವ್ ಇಲ್ಲಿ ಸಿಗಲ್ಲ. ಆದರೆ ವಾರಿಯರ್ ಬೇಕರಿ ಪಾವ್ ಚೆನ್ನಾಗಿದೆ.
ಆಲುಗಡ್ಡೆಯಿಂದ ವಡಾ ಮಾಡಿಕೊಂಡಿಟ್ಟಿರಿ
ಕೆಂಪು ಚಟ್ನಿ : ಬಿಸಿ ನೀರಿನಲ್ಲಿ ಹಾಕಿಟ್ಟ ಖರಜೂರ, ಸ್ವಲ್ಪ ಹುಣಸೆ ಹಣ್ಣು, ಕೆಂಪು ಮೆಣಸು. ಉಪ್ಪು ಹಾಕಿ ರುಬ್ಬುವುದು
ಹಸಿರು/green ಚಟ್ನಿ: ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಒಂದೆರಡು ಹಿಳುಕು ಬೆಳ್ಳುಳ್ಳಿ (Optional),ಉಪ್ಪು ಹಾಕಿ ರುಬ್ಬಿ
ಒಂದೆರಡು ಹಸಿ ಮೆಣಸಿನಕಾಯಿಯನ್ನು ಮಧ್ಯಕ್ಕೆ ಉದ್ದುದ್ದ ಸೀಳಿ, ಬೀಜ ತೆಗೆದು, ಉಪ್ಪು ಹಚ್ಚಿ ಎಣ್ಣೆಯಲ್ಲಿ ಹುರಿದಿಡಿ
ಆಮೇಲೆ ವಡಾ ಪಾವ್ ಹೀಗೆ ತಯಾರಿಸಿ.
4 comments:
ಓ ..ಇವತ್ತು ಸಂಡೆ.... ವಡಾ-ಪಾವ್ ಸ್ಪೆಷಲ್....
ಚೆನ್ನಾಗಿದೆ...ಹತ್ತಿರ ಇದಿದ್ರೆ ತಿನ್ನಲು ಬರ್ತಾ ಇದ್ವಿ....
ಖಂಡಿತ ಮಹೇಶ, ಸುಗುಣ ಮತ್ತು ಮನು
it would have been my pleasure!!
:-)
ಮಾಲತಿ ಎಸ್.
Ee sunday ne try maaDtini.. :) Sakkattaagi kaanTide.. baayilli neerooruttide
Malathi Mai, Thanks for sharing Vada Paav recipe, but you have not given the recipe to prepare Aaloo Vada. Dayavittu swapla heLi kodteera, please?
Post a Comment