ಬೆಟ್ಟಕ್ಕೆ ಹೋಗುವ ದಾರಿಯಲ್ಲಿ, ಕಾರ್ ನಿಂದ ತೆಗೆದ ಫೋಟೊ
just look at the view
ಬೆಟ್ಟದಲ್ಲಿ, ದೇವಸ್ಥಾನದಲ್ಲಿ ಸಾಕಷ್ಟು ಜನರಿದ್ದರೂ, ಸೋಜಿಗದ ವಿಷಯವೆಂದರೆ ಪುಷ್ಕರಣಿಯ ಬಳಿ ಯಾರೂ ಇರಲಿಲ್ಲ.
ಪುಷ್ಕರಣಿ ಮೆಟ್ಟಿಲಲ್ಲಿ ಅರಳಿದ ಪುಟ್ಟ ಪುಟ್ಟ ಹೂಗಳು
:-)
ಮೋಡ, ಜಿಟಿ ಜಿಟಿ ಮಳೆ, ಸ್ವಲ್ಪ ಗಾಳಿ..ಚೆನ್ನಗಿತ್ತು ವಾತಾವರಣ
ಇನ್ನಷ್ಟು ಮೋಡ...smile please
ದೂರದಲ್ಲಿ ಮಳೆ
ನಿಹಾರಿಕಾ ನಮ್ಮನ್ನೆಲ್ಲ ನಗಿಸಿ ಫೋಟೊ ತೆಗೆದದ್ದು
ತುಂಬ edge ನಲ್ಲಿ ನಿಂತಿದ್ದ ಈ ಹುಡುಗ
ಈ ಮಂಗವನ್ನು ಹುಡುಗರು ಕೆಣಕಿ ಸುಮಾರು ಜನರಿಗೆ ತೊಂದರೆಯಾಯಿತು.
ಪುಷ್ಕರಣಿ entrance
ಹೆ ಹೆ !! ನಾನು ತೆಗೆದದ್ದು ಅಂತ ಎಲ್ಲರಿಗೂ ಗೊತ್ತಾಯ್ತಲ್ಲ!!
ಛೋಟಾ ಬೆಟ್ಟ
just like that
ಬೆಟ್ಟದ ಬುಡದಲ್ಲಿ ಮನೆಗಳು
google map ತರಹ ಕಾಣುತಿತ್ತು
ಮೋಡ- ಮಳೆ
ಆ ಪರಿವಾರದವರು ತಮ್ಮ ಪಾಡಿಗೆ ಊಟ ಮಾಡ್ತಾ ಇದ್ದರು. ಮಂಗಗಳ ಕಾಟದಿಂದ ತಟ್ಟೆಗಳನ್ನು ಹಿಡಿದು ಈಚೆಗೆ ಬರುತ್ತ ಇರುವುದು.
ಅಕ್ಕ ತಂಗಿ ಜೋಡಿ
ವಾಪಸ್ ಬರುವಾಗ ದಾರಿಯಲ್ಲಿ..
We enjoyed the Sunday
:-)
6 comments:
ಸೂಪರ್ ಫೋಟೋಗಳು........
ತುಂಬಾ ಚನ್ನಾಗಿವೆ........
ಸು೦ದರ ಚಿತ್ರಗಳೊ೦ದಿಗೆ ನ೦ದಿ ಬಿಟ್ಟದ ಯಾತ್ರೆ ಮಾಡಿಸಿದ್ದಕ್ಕೆ ಧನ್ಯವಾದಗಳು.
ಅನ೦ತ್
Photos are very nice Mam.
ನಂದಿ ಬೆಟ್ಟದ ಫೋಟೋ ಸ್ಟೋರಿ ಚೆನ್ನಾಗಿತ್ತು ಮಾಲತಿ ಅವರೇ.
ನಂದಿ ಬೆಟ್ಟದ ತಪ್ಪಲಲ್ಲೇ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ಸ್ಠಳ ಮುದ್ದೇನಹಳ್ಳಿ ಇದೆ. ಅದರ ಬಳಿಯೇ ನಾನು ಕಲಿತ ಶಾಲೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಕಾಲೇಜ್ ಇರುವುದು. ಅಲ್ಲಿ ಓದುವಾಗ ಆಗಾಗ ನಂದಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿಸುತ್ತಿದ್ದರು. ಮೇಲೆ ತಿನ್ನಲು ಚಿತ್ರಾನ್ನ ಮೊಸರನ್ನ ಜೊತೆಗೊಂದು ಸಿಹಿ. ತಂಪನೆಯ್ತ ನೀಲಗಿರಿ ಮರಗಳ ತೋಪು. ಹಳೇ ನೆನಪುಗಳನ್ನು ಹೀಗೆ ರಿನೀವಲ್ ಮಾಡಿದ ನಿಮ್ಮ ಟ್ರಿಪ್ಪಿಗೆ ನನ್ನ ಶರಣು...
Very very nice!! :-)
ತುಂಬಾ ಚೆಂದದ ಸ್ಥಳ ಮತ್ತು ಚಿತ್ರಗಳು. ಪುಷ್ಕರಣಿ ಚೆನ್ನಾಗಿದೆ. ಒಮ್ಮೆ ನೋಡಬೇಕು.
Post a Comment