2 ಟೇಬಲ್ ಚಮಚ ತಾಜಾ ಹೆರೆದ ತೆಂಗಿನಕಾಯಿ
3 ಹದ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
1 ಬಟ್ಟಲು ಮೊಸರು, ಹೆಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಉಪ್ಪು

ಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಮಿಕ್ಸ್ ಮಾಡಿ ಮೃದುವಾದ

ಕಣಕ ತಯಾರಿಸಿ. ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ. ಬಾಳೆ ಎಲೆ ಮೇಲೆ ಕಣಕದ ಗೋಲವನ್ನು ಇಟ್ಟು ಬೆರಳಿನಿಂದ ತಟ್ಟಿ. ಒದ್ದೆ ಕೈ ಬೆರಳಿನಿಂದ ತಟ್ಟಿ. ಎಲೆಯನ್ನು ನಿಧಾನವಾಗಿ ಎತ್ತಿ ಕಾವಲಿ ಮೇಲೆ ಕವಚಿ.ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಕೆಂಪಾಗುವಂತೆ ಕಾಯಿಸಿ
ಅವರೆ ಕಾಳು season ನಲ್ಲಿ ಬೇಯಿಸಿ mash ಮಾಡಿದ ಅವರೆ ಬೇಳೆಯನ್ನು ಬೆರೆಸಬಹುದು.ತುರಿದ carrot ಕೂಡಾ ಮಿಕ್ಸ್ ಮಾಡಬಹುದು
serve hot with ತಾಜಾ ಬೆಣ್ಣೆ ಮತ್ತು ಬೆಳ್ಳುಳ್ಳಿ ಚಟ್ನಿ
:-)
10 comments:
ಓಹ್, ನನ್ನ ನೆಚ್ಚಿನ ತಿಂಡಿ!!
ನಾನು ಹಿಟ್ಟಿಗೆ ಜೀರಿಗೆ, ಹುರಿಗಡಲೆ ಬೀಜ ಕೂಡ ಹಾಕ್ತೀನಿ.... ಮೊಸರು ಹಾಕಿಲ್ಲ ಇದುವರೆಗೂ... ಬಹುಶಃ ರೊಟ್ಟಿ ಮೃದುವಾಗಿ ಬೇಕು ಅಂದರೆ ಮೊಸರು ಬೆರೆಸಬಹುದು ಅನ್ಸತ್ತೆ. Crispness ಜಾಸ್ತಿ ಬೇಕು ಅಂದರೆ ಸ್ವಲ್ಪ ರವೆ ಬೆರೆಸಬಹುದು.
ಆದರೆ, ಅವರೆಕಾಳು ಬೆರೆಸಿದ ಅಕ್ಕಿ ರೊಟ್ಟಿ ಎಲ್ಲಕ್ಕಿಂತ ಸೂಪರ್!! :-)
ಮಾಲತಿ,
ಹೀಗೆ ತರತರಹ ತಿಂಡಿ ನಿಮ್ಮ ಬ್ಲಾಗಲ್ಲಿ ನೋಡಿ ನಮ್ಮ ಬಾಯಲ್ಲಿ ನೀರು ತರಿಸುವುದು.....
ನಮಗೆ ಯಾವಾಗ ಇದರ ರುಚಿ ತೋರಿಸುತ್ತೀರಾ....
ಚೆನ್ನಾಗಿದೆ...ಅಭಿನಂದನೆಗಳು...
wahhh... ನಾಳೆ ಹಳ್ಳಿ ತಿಂಡಿಗೆ ಹೋಗುವ ಹಾಗೆ ಮಾಡಿದ್ದಿರ... ಸೂಪರ್ ಆಗಿದೆ... ಮನೇಲಿ ಒಮ್ಮೆ ಟೈಮ್ ಮಾಡ್ಕೊಂಡು ಮಾಡುವ ಪ್ರಯತ್ನ ಮಾಡ್ತೇನೆ...
ಆಸೆ ತರಿಸಿ ಬಿಟ್ಟಿದ್ದೀರಲ್ಲ...
ಬಾಯಲ್ಲಿ ನೀರೂ ಬಂತು...
ಇವತ್ತೇ ಮಾಡಿಸುತ್ತೇನೆ...
ಚಂದದ ಫೋಟೊ... ನಿರೂಪಣೆ...
ಅಭಿನಂದನೆಗಳು...
I just realized a mistake in my comment.
ಕಡಲೆಬೀಜ (ಶೇಂಗಾ) ಅಂತ ಬರೆಯಲು ಹೋಗಿ ಹುರಿಗಡಲೆ ಅಂತ ಬರೆದೆ! ಛೆ! ನೀವು comment accept ಮಾಡಿದ ಈಮೇಲ್ ಓದಿದಾಗಲೇ ಹೊಳೆದಿದ್ದು. I have never seen akki rotti with hurigaDale in it! So, try it at your own risk! :D
:-)
@ Srikanth
ಹುರಿದ + ಕಡಲೆ = ಹುರಿಕಡಲೆ ಅಂದುಕೊಂಡು, i thought u meant fried shenga. i call it ಪುಟಾಣೆ. its marathi term for your hurigaDale. anyway ಹುರಿಗಡಲೆ ಹಾಕಿದ್ರೆ taste ಚೆನ್ನಾಗಿರುತ್ತೆ ಪ್ಲಸ್ ಕಂದು ಬಣ್ಣ ಬರುತ್ತೆ.
ಸಬ್ಬಸಗೆ ಸೊಪ್ಪು ಸೇರಿಸಿದ್ರೂ tasty ಯಾಗಿರುತ್ತೆ.
@ prakash
read 'kusTa' and ಸಾಮಾನು . ಯಾಕೋ ನನ್ನ comments ಹೋಗ್ತಾ ಇಲ್ಲ. laughed a lot.
ನನ್ನ ಫ್ಹೋಟೊಗಳ ಬಗ್ಗೆ ನನಗೇ ಡೌಟು.
@ mahesh
u r welcome to visit us.
@ Raaghu
Easyಯಾಗಿದೇ ನೀವೂ ಮಾಡಬಹುದು
ಎಲ್ಲರಿಗೂ ಧನ್ಯವಾದಗಳು
:-)
ಮಾಲತಿ ಎಸ್.
ಪುಟಾಣೆ ಹಾಕಿ ರೊಟ್ಟಿ ಮಾಡಿಲ್ಲ... ನೀವು ಮಾಡಿ ಹೇಗಿತ್ತು ಅಂತ ಹೇಳಿ... ಆಮೇಲೆ ನಾನು ಪ್ರಯತ್ನಿಸ್ತೀನಿ. :-)
ಆಹಾ ಸೂಪರ್ ! ಯಾವಾಗ ಬರಲಿ ನಿಮ್ಮನೆಗೆ ಇದನ್ನು ತಿನ್ನೋಕೆ ;)
ದಿವ್ಯಾ!!!
ಕೆದ್ನ ಜಾಯ್ ತೆದ್ನಾ ಯೆವ್ಯೇತ ಆಮ್ಗೇತಯ್
:-)
ಮಾಲತಿ ಎಸ್.
Appetizing visuals
Post a Comment