ಪದೇ ಪದೇ ಅದೇ ಅನ್ನಿಸುತ್ತೆ. ಸ್ವಲ್ಪ ಅರೋಗ್ಯದ ಬಗ್ಗೆ ಕಾಳಜಿ ವಹಿಸಿದಿದ್ರೆ?? ಎಲ್ಸರೂ ಟೈಮ್ ಆಗಿತ್ತು, destiny, ಹೋಗಿ ಬಿಟ್ರು ಮುಂತಾದ ಮಾತುಗಳಿಂದ ಸಮಾಧಾನ ಮಾಡುತ್ತಾರಾದ್ರೂ ನನಗೆ ಅದು ಸರಿ ಅನ್ನಿಸಿವುದೇ ಇಲ್ಲ. ಮನಸ್ದು accept ಮಾಡುತ್ತಿಲ್ಲ. ಈಗ retire ಆಗಿ relax ಆಗಿರುವ ಸಮಯದಲ್ಲಿ ಹಾಗೆ ಬಿಟ್ಟು ಹೋಗೋದಾ? 😢 ಕೆಲವೊಮ್ಮೆ ರಾತ್ರಿ ನಿದ್ದೆ ಬರದಿದ್ದಲ್ಲಿ ಮನೆ ತುಂಬಾ ಓಡಾಡುವಾಗ ಸಡನ್ ಆಗಿ 'ಹೌದಾ ಹೋಗಿದ್ದು' ಅಂತ ಪೆಚ್ಚಾಗಿ ಒಂದು ಕ್ಷಣ ಹಾಗೆ ನಿಂತು ಬಿಡ್ತೀನಿ.
insurance, ಬ್ಯಾಂಕ್ ಖಾತೆ ಎಲ್ಲ ನನ್ನ ಹೆಸರಿಗೆ ವರ್ಗಾವಣೆ ಆದವು. ಕೆಲವೆಲ್ಲ ಡಾಕ್ಯುಮೆಂಟ್ಸ್ ಹುಡುಕಲು ಮನೆಯೆಲ್ಲ ತಲೆಕೆಳಗೆ ಮಾಡಿದೆವು. ಹಳೆ ಪತ್ರ ಓದಿ, ಫೋಟೋ ಗಳನ್ನು ನೋಡಿ ಬೇಜಾರು ಮಾಡಿಕೊಂಡೆವು, ನಕ್ಕೆವು etc..ಇನ್ನೂ ಕೆಲವು ಕೆಲಸಗಳು ಮಾರ್ಚ್ ಅಷ್ಟರಲ್ಲಿ ಮುಗಿಸಿ ನಾವು ಮೂವರು ಎಲ್ಲಾದರೊ ಹೋಗಿ ಬರಬೇಕು..ಕೂತು ತಿಂದರೆ ಕುಡಿಕೆ ಹಣ ಸಾಲದು ಅಂತ ಒಂದು ಹೇಳಿಕೆ ಇದೆಯಲ್ಲವಾ???
since i would not be working i have to make the money work, invest wisely that lasts me a long time...🤔🤔. cos i am going to live long...to 106 years. i am not financially ವೆರಿ literate 😏.


2 comments:
After a long long time, came to your blog world, and true shocked to see so many things happened around
yes, it is the days afterwards when the feel syncs in the absence that's the difficult phase of life.. His blessings will be the suraksha cover for the family!
i experienced this in a span of 8 years losing father, mother and wife...the life goes on...but the memory always inspires us to live on and breath!
Thank you Srikanth Manjunath 🙏🙏
Post a Comment