August 14, 2011

ಫೈಯರ್ ಫ್ಲೈಸ್ ಆಶ್ರಮ- Fireflies Ashram

ಕನಕಪುರದಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಆಶ್ರಮದಾಟಿ ಎರಡು ಕಿ.ಮಿ. ಮುಂದಕ್ಕೆ ಬಲಬದಿಗೆ ನಿಮಗೆ ಎಸ್ ಬಿ ಎಮ್ ನ ಎ.ಟಿ.ಎಮ್ ಸಿಗುತ್ತೆ ಅದಕ್ಕೆ ತಾಗಿದಂತೆ ಇರುವ ರಸ್ತೆಯಾ ಜಾಡು ಹಿಡಿದ್ರೆ, ಅಲ್ಲಲಿ ಅವರ signpost ಸಿಗುತ್ತೆ. ನೀವು fireflies ಆಶ್ರಮ ತಲುಪುತ್ತೀರಿ. ಬೆಂಗಳೂರಿನ ಕೆಲಸದ ಜಂಜಾಟದಿಂದ break  ಬೇಕೆನಿಸಿದರೆ ಈ ಆಶ್ರಮಕ್ಕಿಂತ ಉತ್ತಮ ಬೇರೊಂದಿಲ್ಲ. ನಾವು ಅಲ್ಲಿಗೆ ತಲುಪಿದಾಗ ಮುಸ್ಸಂಜೆ .ತೀರ್ಥಹಳ್ಳಿ-ಕೊಪ್ಪದ ವಾತಾವರಣವಿತ್ತು. ಸ್ವಲ್ಪ ಮಳೆ ಸ್ವಲ್ಪ ಚಳಿ. ಪುಟ್ಟ ಅರಣ್ಯವನ್ನೆ ಹೋಲುವ ಈ ಅಶ್ರಮದ ಸುತ್ತ ಚೆಂದದ ಕೆತ್ತನೆ ಇರುವಕಲ್ಲಿನ ಕಲಾಕೃತಿಗಳು. ವಾಸಿಸಲು ಕ್ಲೀನ್ ಆದ ರೂಮುಗಳು.ಮೀಟಿಂಗ್ಸ್, ಗೆಟ್ ಟುಗೆದರ್ ನಡೆಸಲು spacious ಹಾಲ್, ಒಂದು ಸಕತ್ ಲೈಬ್ರರಿ, ಹಾಗೂ ಓಪನ್ ಡೈನಿಂಗ್ ಹಾಲ್. reasonable ಶುಲ್ಕಕ್ಕೆ ನಿಮಗೆ ರಾಜೋಪಚಾರ. ನೀವು ಅಲ್ಲಿಗೆ ಹೋಗುವ ಮೊದಲು ಅವರ ವೆಬ್ ತಾಣಕ್ಕೆ ಭೇಟಿ ನೀಡಿ.
http://fireflies.org.in/
ಅವರ website design ಕೂಡ ನನಗೆ ತುಂಬ ಇಷ್ಟವಾಯ್ತು.
ವರ್ಷದಲ್ಲಿ ಎರಡು ಬಾರಿ ಅಹೋ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊಮ್ಮಿ ದೇಶ ವಿದೇಶದಿಂದ ಕಲಾವಿದರನ್ನು ಆಹ್ವಾನಿಸಲಾಗುತ್ತದೆ.
ಇಲ್ಲಿದೆ ನಾವು ತೆಗೆದ ಕೆಲವು ಚಿತ್ರಗಳು. ಐಡಿಎಫ್ ನ ಬೆಂಬಲಿಗರಾದ ನಬಾರ್ಡ್ ನ ಹಿರಿಯ ಅಧಿಕಾರಿ ವರ್ಗವಾಗಿ ಮುಂಬಯಿಗೆ ಹೊರಡುವ ಮುನ್ನ ನಾವು ಚಿಕ್ಕದೊಂದು ಬೀಳ್ಕೊಡುಗೆ ಸಮಾರಂಭದಂದು ತೆಗೆದ ಚಿತ್ರಗಳು.
firefliesನೊಂದಿಗೆ  ಸಂಪರ್ಕದಲ್ಲಿರುವ ಇತರೆ ಸಂಸ್ಥೆಗಳ ಹೆಸರು ಹೊತ್ತ ನಾಮಫಲಕ
ತಾಯಿ ಮಗು
ತಾಯಿ -ಮಗು ಇಡೀ ಕಲಾಕೃತಿ




ನಮ್ಮ ಆಫಿಸ್ ಮಂಜಣ್ಣ. ವಿದೇಶದಿಂದ ಬಂದ ಇಂಟರ್ನಿ ಗಳಿಗೆಲ್ಲ ’ಮ್ಹಾಂಜಾ”

malathi is ಬುದ್ಧಂ ಶರಣಂ ಗಚ್ಛಾಮಿ 


ದೂರದಿಂದ
ಕಮಲದ ಕೊಳ aka Lotus Pond :-)
rock fountain
ಕೆಳಗಡೆ ಕೆತ್ತಿದ್ದನ್ನು ಓದಿ
ಹೊರಾಂಗಣ ಸಭೆ-ಸಂಗೀತ ಕಾರ್ಯಕ್ರಮಗಳಿಗೆಲ್ಲ ಪ್ರಶಸ್ತ ಸ್ಥಳ....if you dont mind mosquito bites :-)

ಈ ಚಿತ್ರ ನನಗ್ಯಾಕೋ ತುಂಬ ಇಷ್ಟವಾಯ್ತು
prayer hall - ಪ್ರಾರ್ಥನಾ ಮಂದಿರ (!) ( wow i am proud of myself for figuring out this word) :-). ನಾನು with ಆಫಿಸ್ ನ ಕೃಷ್ಣಾನಂದ ಮಾಮ  ಮತ್ತು ರೂಪ

ಪ್ರೇಯರ್ ಹಾಲ್  ನ ಒಳಗೆ
ಆಶ್ರಮದ ಉಸ್ತುವಾರಿ ಚೆನ್ನಾಗಿ ನಿರ್ವಹಿಸುತ್ತಿರುವ  - ಸವಿತ  ಮತ್ತು
glass painting
ಸೀತಾದೇವಿ ಮಂದಿರ
ದೊಡ್ಡ seminar hall. ನಮ್ಮ ತಂಡದಲ್ಲಿ 45 ಜನರಿದ್ದರು
ಪರಿಸರಸ್ನೇಹಿ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿರುವ eco store
whats this on the wall??
ಸಂಜೆ ಒಂದು ರೌಂಡ್ ಬಿಸ್ಸಿ ಬಿಸ್ಸಿ ಕಾಫಿ ಆನ್ಡ್ ವಡಾ
ಶೇಕ್ ಆಗಿದೆ
ಗ್ರಂಥಾಲಯ
6 ತಿಂಗಳ Indian Culture study course ಗೆ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿ ಹಾಗು ವಾಸಸ್ಥಳ
ವಾಸದ ರೂಮ್ ಗಳ ಹೊರನೋಟ. ಕಂಬದ ಕೆತ್ತನೆ is so nice

wall mural ಮತ್ತು naanu
ಚಿಕ್ಕ seminar hall
ಚಿಕ್ಕ ಸೆಮಿನಾರ್/ಲೆಕ್ಚರ್ ಹಾಲ್

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಂಫಿಥಿಯೇಟರ್

ಇದರ ಹಿಂದೆ ಒಂದು ಕೊಳ ಇದೆ. ಕಾಣಿಸುತ್ತ?
ಊಟ ambience ತುಂಬ ಚೆನ್ನಾಗಿತ್ತು. ನೀವು ಈ ವಾರಾಂತ್ಯದಲ್ಲಿ ಹೋಗಿ ಬರಬಹುದು. artist ಗಳ ಅಥವ ಇತರೇ ಮಾಹಿತಿಗಾಗಿ ಅವರ website ಗೆ ಭೆಟ್ಟಿ ನೀಡಿ
ಇಲ್ಲಿದೆ road map. click on the pic

photographs: Srikanth Shenoy and M.S Govindarajan
:-)

9 comments:

Unknown said...

Malathi Mai,

Good one. Is this open for general public? I mean, can I go with family and friends? Is food available?

-Naveen.

nenapina sanchy inda said...

yes yes and yes.
:-)
ms

Lohith said...

Thanks to Naveen, now i know about this. Thanks to you both for this article :)

nenapina sanchy inda said...

@ Lohith!!
thank you
my next post is on D.T. Lohith, an artist!!! coincidence naa??
:-)
ms

Tina S said...

Dear Malathi,
I just loved the place. Many of my friends used to ask me about special places to visit in B'lore and I had run out of suggestions. Now I want to visit this place so badly!! Great pics and commentary. Glad you started writing once again!!

nenapina sanchy inda said...

thank you Tina!!
i am sure u will enjoy, especially the kids.
i try and update every week and i think ican pat my own back and say i have been fairly successful since i began this blog two years ago.

:-)
ms

ಸಿಂಧು sindhu said...

excellent Malathi akka.
thanks for this post.
i am going here soon.

love,sin

nenapina sanchy inda said...

Enjoy Dear Sindhu!!
But remember to call them first!!
:-)
malathakka

Anonymous said...

Nange idara bagge gotte irlilla. sogasadha photogala sametha parichayisiddu tumba anukoolavaythu Malthi Veda