ಮೊನ್ನೆ ಒಂದು ಕೇಕ್ ಗೆ ಆರ್ಡರ್ ಇತ್ತು. 89 ರ ವಯಸ್ಸಿನವರು. ಏನೂ ಆರೋಗ್ಯ ಸಮಸ್ಯೆ ಇಲ್ಲವಂತೆ. ತುಂಬಾ chocolate ಹಾಕಿರುವ ಕೇಕ್ ಬೇಕಂತ ಹೇಳಿದರು. ಖುಷಿ ಆಯ್ತು. i am always appreciative of people who take good care of their health.
cake ಕೆಳಗಿನ ಕೊಂಡಿ ಕ್ಲಿಕ್ ಮಾಡಿ ನೋಡಿ. ನನ್ನ ತಮ್ಮ ಹೇಳ್ತಾನೆ "ಹೆ ನಿನ್ನ you ಟ್ಯೂಬ್ video ತುಂಬಾ views ಬರುತ್ತೆ. ಅದನ್ನು delete ಮಾಡಬೇಡ" ಅಂತ....
ನಮ್ಮ ಬಿಲ್ಡಿಂಗ್ ನ ನದಾಫ್ ಕುಟುಂಬ ಮೊಟ್ಟೆ ಬಳಸಲ್ಲ. ಅವರು ಅಕ್ಕನ ಬಿಸ್ಕುಟ್ ಫ್ಯಾಕ್ಟರಿ ಯ fan. ಅವರ ಮೊಮ್ಮಗಳು SSLC ಯಲ್ಲಿ 95% ಅಂಕ ಗಳಿಸಿದ್ದಾಳೆ. ಅವರು ಆರ್ಡರ್ ಮಾಡಿದ whole wheat+ jaggery fruit and nut cake ಮತ್ತು apple cinnamon cake 👍❤️ 👇👇


No comments:
Post a Comment