June 4, 2025

cricket mania

 ನನ್ನ ಮಗಳ experience 👇👇ಇದನ್ನು ಮೊದಲು ಓದಿ

http://foodmoviesnmore.blogspot.com/2014/03/cricket-fever.html

ನಿನ್ನೆ ಬೆಳಿಗ್ಗೆ ಒಂದು video ಕ್ಲಿಪ್ಪಿಂಗ್ ನೋಡಿದೆ. ಅದರಲ್ಲಿ ಅನುಶ್ಕಾ ಶರ್ಮ stadium ಮೆಟ್ಟಿಲು ಇಳಿದು ವಿರಾಟ್ ಕೊಹ್ಲಿ ಯನ್ನು ತಬ್ಬುತ್ತಿರುವ ದ್ರ್ಯಶ್ಯ. ಅಲ್ಲಿ ಅವಳು ಅವನ ತೋಳಿಗೆ ಹಗುರವಾಗಿ ಒಂದು ಮುತ್ತು ನೀಡಿದಳು. it was so cute. liked it!





ರಾತ್ರಿ ಒಳ್ಳೆಯ ನಿದ್ದೆಯ ಲ್ಲಿದ್ದೆ. ಪಟಾಕಿ ಶಬ್ದಕ್ಕಿಂತ ಜನರು ಕಿರುಚುವ ಶಬ್ದ. ಪಟಾಕಿ ಸ್ಟೋರ್ ಮಾಡಿದ್ದಲ್ಲಿ ಬೆಂಕಿ ಬಿದ್ದಿತಾ ಅಂತ ಒಂದು ಕ್ಷಣ ಹೆದರಿದೆ. ಆಮೇಲೆ ನಿಧಾನಕ್ಕೆ ಬೆಳಗ್ಗಿನ clipping ಮತ್ತು cricket ನೆನಪಾಯ್ತು. ಬಾಲ್ಕನಿ  ನಗೆ ಹೋಗಿ ನೋಡ್ತೀನಿ, ನಮ್ಮ ಸಿಗ್ನಲ್ ನಲ್ಲಿ ಕಿರುಚಾಡಿಕೊಂಡು, ನೃತ್ಯ ಮಾಡುವ ಜನ. traffic block  ಮಾತ್ರವಲ್ಲ  ಅಲ್ಲಿ ಸಿಕ್ಕಿಹಾಕಿಕೊಂಡ ambulance ಬೇರೆ. ಬೇಜಾರ್ ಆಯ್ತು. ಮೆಟ್ರೊ ಕಂಬದ ಮೇಲೆ ಕೂಡ ಹತ್ತಿದ ಜನರು.  ಆಮೇಲೆ  ಕೆಟ್ಟ ಶಬ್ದ ಮಾಡುವ ಬೈಕ್ ಗಳು, RCB ಅನ್ನುತ್ತಾ ಬೊಬ್ಬೆ ಹಾಕಿಕೊಂಡು ಹ್ಈ ದtriple ride ಬೈಕಿಗಳು. ಸುಮಾರು ಎರಡು ಗಂಟೆಗೂ ಮೇಲೂ ಸddu, ಪಟಾಕಿ. ಫ್ಯಾನ್ ಫ್ಹುಲ್ ಹಾಕುವಾ ಅಂದ್ರೆ  ಶ್ರೀಕಾಂತ್  ಹುಷಾರು ತಪ್ಪಿದರಿಂದ ನಾನು ಫ್ಯಾನ್ ಹಾಕೋದು ಬಿಟ್ಟಿದ್ದೇನೆ. ಬೆಳಗ್ಗಿನ ಜಾವ ಕಣ್ಣು ಹತ್ತಿ ಏಳುವಾಗ ಆರು ಕಾಲು. very late according to my standards 🙂

ಅಕ್ಕಿ ರೊಟ್ಟಿ

ಅಲ್ಲ, ಅಷ್ಟು ಗಲಾಟೆ ಬೇಕಿತ್ತಾ!  after all  ಇವರ contribution ಏನಿದೆ? ಅಥವಾ ಇವರಿಗೇನಾದ್ರೂ ಲಾಭ ಇದೆಯಾ?nuisance.  sumne making fools of themselves

No comments: