21.08.2024 ರಂದು 'ಏಕ್ ಪೇಡ್ ಕೆ ನಾಮ್' ಯೋಜನೆಯಡಿ ನಮ್ಮ ತೋಟದಲ್ಲಿ ನಾಲ್ಕು ಗಿಡಗಳನ್ನು ನೆಟ್ಟು ವನಮಹೋತ್ಸವ ಮಾಡಿದೆವು
1. ರುದ್ರಾಕ್ಷಿ ಗಿಡ
2. ಕೆಂಡಸಂಪಿಗೆ
3. ಕೇಸರಿ ಮಾವು
4. ಮುಳ್ಳು ಸಂಪಿಗೆ ಹಣ್ಣು
ಗಿಡಗಳನ್ನು ಸಾಗರದ ಬಳಿಯ ಮಂಜುನಾಥ ಭಟ್ಟರ 'ಮಂಜುಶ್ರೀ' ನರ್ಸರಿಯಿಂದ ಖರೀದಿಸಿ ನಮ್ಮ ತೋಟದಲ್ಲಿ ನಾನು, ಶೋಭಾ, ಸಾಲಿಮಠ , ರಾಜೇಂದ್ರ, ಮತ್ತು ನಮ್ಮ ಐ ಡಿ ಎಫ್ ನ ಮಕ್ಕಳು ಸೇರಿ ನೆಟ್ಟಿದೆವು. ತೋಟದ ಪಕ್ಕದಲ್ಲಿ ವಾಸಿಸುವ ಮತ್ತು ತೋಟದ ಮೇಲೆ ಒಂದು ಕಣ್ಣಿ ಡುವ ನಾಗಮ್ಮ ಗಿಡಗಳಿಗೆಲ್ಲ ನೀರುಣಿಸಿದರು..
ನಮ್ಮ ಗಾಡಿಯಲ್ಲಿ ಗಿಡಗಳನ್ನು ತಂಡ ಪರಿ ...😀😀
ಒಳ್ಳೆ ಗಮ್ಮತ್ತಾಯಿತು.







No comments:
Post a Comment