October 18, 2026

Day 8

 ಇವತ್ತು ಭಾನುವಾರ. ಮೇಕ್ your own breakfast ದಿನ.

ನಾನು sandwich ಮಾಡಿದೆ. ಅದರ ಜತೆ orange nuice, pomegranate juice

 ಅಕ್ಕ plain jane ಉಪ್ಪಿಟ್ಟು. ಅದಕ್ಕೆ ಕಾಳು ಮೆಣಸಿನ ಪುಡಿ ಹಾಕಿದ್ಲು.

ನಿಹಾ ಚಟ್ನಿ ಚೀಸ್ plain sandwich... ಮಧ್ಯಾನ್ಹ ದಾಲ್ ಮತ್ತು tofu... ಪೆರುಮಾಳ್ ಮುರುಗನ್ Pyre ಪುಸ್ತಕ ಓದುತ್ತಿದ್ದೇನೆ. 



ನನ್ನ ಬಾಲ್ಕನಿ 👇👇 ಕ್ಲಿಕ್ ಮಾಡಿ

breakfast on the balcony

No comments: