October 6, 2026

ಮಲಯಾಳಂ ಸಿನಿಮಾ

 ನಾನು ಇತ್ತೀಚೀಗೆ ನೋಡಿ ಇಷ್ಟ ಪಟ್ಟ ಸಿನಿಮಾ 'ತೊಡರುಮ್' ತುಡಕ್ಕುಮ್ ಮತ್ತು ಬಾಲನ್ - the boy

ತಂಗಿ ನನಗೆ ಒಳ್ಳೆಯ ಸಿನಿಮಾ ಆದ್ರೆ ನನಗೂ ಅದರ ಹೆಸರು ಕಳುಹಿಸು ಎನ್ನುತ್ತಾಳೆ. ನೋಡಿ ದ ಕೂಡಲೇ ಅದರ ಹೆಸರು text ಮಾಡಿ  ಕಳಿಸೋದು ರೂಢಿ. ನಿನ್ನೆ  ನಾನು ನೋಡಿದ ಬಾಲನ್ ಸಿನಿಮಾ ಹೆಸರು ತಪ್ಪಿ  meta ಗೆ ಹೋಯ್ತು...ಅದು ಕೂಡಲೇ ನಿನಗೆ 8ಷ್ಟವಾಗಿದೆ ಅನ್ನಿಸುತ್ತೆ ಅಂತ ಆ genre ನ ಇನ್ನಷ್ಟು ಸಿನಿಮಾ ಗಳ   ಪಟ್ಟಿ ಕಳಿಸಿ......👇👇 ಹೀಗಿತ್ತು ನಮ್ಮ ಆಂಗ್ಲೋಮಲಯಾಳಂ ಸಂಭಾಷಣೆ...😁😁

ಎಷ್ಟೋ ಹೊತ್ತು ನಗ್ತಾ ಇದ್ದೆ ❤️🙏

#funwithmeta

ಅಂದಾಗ ಹಾಗೆ ನಾನು ನೋಡಿ ಇಷ್ಟ್ಟಪಟ್ಟ ಸಿನಿಮಾಗಳ ಪಟ್ಟಿಯನ್ನೇ ಅದೂ suggest ಮಾಡಿದ್ದು 😁😁

October 1, 2026

watermelon

 ಇವತ್ತು ಕೆಲವು grocery shopping ಇತ್ತು. reliance smart bazaar ಗೆ ಹೋಗಿದ್ವಿ.

ಮೂರ್ನಾಲ್ಕು ಹೆಣ್ಣುಮಕ್ಕಳು.. young adults...

akka helping them choose a watermelon 

'excuse me, can you help us....ಅಂತ ನನಗೆ ಅಕ್ಕನಿಗೆ ಕೇಳಿದ್ರು...

ಪ್ರಶ್ನಾರ್ಥಕವಾಗಿ ನೋಡಿದೆ...

we need help in buying a watermelon ಅಂದ್ರು...ನಾನು ಅಕ್ಕ ಮುಖ ಮುಖ ನೋಡಿಕೊಂಡ್ವಿ... ಆ ಮೇಲೆ ಅಕ್ಕ ನನಗೆ 'do.you know how?  ಅಂತ ನನಗೆ ಕೇಳಿದ್ಲು

ನಾನು :  yes tap it and if it makes a hollow drum sound..you are good to go ಅಂದೆ 😁😁

ಹಿಂದಿನ ತಿಂಗಳು ನಿಹಾ ಜತೆಗೆ ಇದೆ ಕಡೆ  ಹೋಗಿದ್ವಿ...ಅವಳಿಗೆ ಏನೋ ಬೇಕಿತ್ತು....ಆಗ ಹಿಂದಿ ಮಾತನಾಡುವ ಎರಡು  ಹುಡುಗರು ಹೀಗೇ ಕೇಳಿದ್ರು...ಅವರಿಗೂ ಹಾಗೆ ಅಂದಿದ್ದೆ...ಅಂತ ಅಕ್ಕನಿಗೆ  ಹೇಳಿದೆ

ನಿಜ ಹೇಳಬೇಕಂದ್ರೆ ಈ tap ಮಾಡುವ technique  ಹಲಸಿನ ಹಣ್ಣು ಪಕ್ವವಾಗಿದೆಯಾ ಅಂತ ನೋಡಕ್ಕೆ... 😁😁ನನಗೆ ಇವೆಲ್ಲ ಗೊತ್ತಿಲ್ಲ....ತರಕಾರಿ ಹಣ್ಣುಗಳ department ಶ್ರೀಕಾಂತ್ ದ್ದು ಆಗಿತ್ತು...ಅದರಲ್ಲಿ ಪಪಾಯಾ,  ಅನಾನಸ್, ಮಾವಿನ ಹಣ್ಣು ಕಟ್ ಮಾಡುವ ಕೆಲಸ ಅವರದ್ದು....😭

cuttimg papaya after many years😭

ಅಕ್ಕ ಆ ಹುಡುಗಿಯರಿಗೆ ಒಂದು ಕಲ್ಲಂಗಡಿ ಹಣ್ಣು ಹುಡುಕಿ  ಕೊಟ್ಟಳು.. ಮುದ್ದು ಮುದ್ದಾಗಿ ನಕ್ಕು ಥಾಂಕ್ಸ್ ಹೇಳಿ ಹೋದರು