February 2, 2025

ಕುಕ್ಕರಹಳ್ಳಿ ಕೆರೆ walk

 3 ದಿನ ಮೈಸೂರಲ್ಲಿ ನಿಹಾ ಮನೆಯಲ್ಲಿ ನಮ್ಮ ಠಿಕಾಣಿ. ಬಾ ಅಮ್ಮ ಸುಮಾರು ಸಮಯ ಆಯ್ತು ನೀವೆಲ್ಲ ಬರದೆ, ಮಜಾ ಕರೆಂಗೆಅಂದ್ಲು. ಶ್ರೀಕಾಂತ್ ಕೊನೆ ಕ್ಷಣ ಕೈ ಕೊಟ್ಟರು..ಇಲ್ಲದಿದ್ದರೆ ಗಾಡಿಯಲ್ಲಿ ಬರೋದು ನಮ್ಮ ಪ್ಲ್ಯಾನ್. 🙂. ಮಾಲವಿಕಾ ಳ ಸ್ನೇಹಿತೆ ಅನಘಾ ನಮಗೆ ಜೊತೆ ಆದ್ಲು. ಬಸ್ ನಲ್ಲಿ ಮಾತಾಡ್ತಾ ಬಂದ್ವಿ...ಮೈಸೂರು ತಲುಪಿದ್ದೆ ಗೊತ್ತಾಗಲಿಲ್ಲ.

ಇವತ್ತು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆ ಕಫ ವಾಕ್ ಹೋದ್ವಿ. ಬೆಂಗ್ಳೂರಿಗಿಂತ ಮೈಸೂರೆ ಸೆಕೆ...

ಕೆಲವು ಚಿತ್ರಗಳು












Anagha is an artist and professional photographer specializing in candid photography. Do follow her on facebook and instagram, to know more...👍🙂❤️




ಇವತ್ತು ಕಾರಂಜಿ ಕೆರೆ ಮತ್ತು mysore zoo...ಅನಘ ಳಿಗೆ ಫೋಟೋ ತೆಗೆಯಬೇಕಂತೆ..

No comments: