ಮಗಳಿಗೆ ಈ ಮೆಸೇಜ್ ಬಂತು ಮೊನ್ನೆ... instagram ನಿಂದ ಹೊರ ಬರ್ತಿದ್ದೀನಿ ಅಂತ ಪೋಸ್ಟ್ ಮಾಡಿ ಎರಡು ದಿನದ ಮೇಲೆ ಅಕೌಂಟ್ ಕ್ಲೋಸ್ ಮಾಡಿದ್ದೆ. ಇವರು ನೋಡಿಲ್ಲವೇನೋ...
ದಿನ ಬಿಟ್ಟು ದಿನ whatsapp ನಲ್ಲಿ ಎರಡು ಮೂರು ನಂಬರ್ ಗಳಿಂದ...hi, how are you? ಅಂತ ಬರ್ತಿದೆ. ಫೋಟೋ ಇಲ್ಲ, ಪರಿಚಯ ಕೂಡ ಕೊಡದಂತಹ ಮೆಸೇಜ್ ಗಳನ್ನು ಕೂಡಲೇ ಬ್ಲಾಕ್ ಮಾಡ್ತಿದ್ದೆನೆ...ಉತ್ತರ ಕೊಡಲಿಕ್ಕೆ ಹೋಗಲ್ಲ. ನಾನು ಯಾರಿಗೂ ನನ್ನ ನಂಬರ್ ಕೊಟ್ಟಿಲ್ಲ...ಆದರೂ...
ಆಫಿಸ್ ನಲ್ಲಿ ಶ್ರೀಕಾಂತ್ ಗೆ ಕೇಳ್ತಿದ್ದಾರಂತೆ..ಮಾಲತಿ ಮೇಡಂ insta ಯಾಕೆ ಬಿಟ್ರು? ಅವರ ಪೋಸ್ಟ್ ಮಿಸ್ ಮಾಡ್ತಿದ್ದೆವೆ ಅಂತ 🙂

No comments:
Post a Comment