my nieces' from US, go to great lengths to get me some exotic stuffs.
ಹೌದು, ಪೈಂಟ್ ಟ್ಯೂಬ್ ತರಹ ಕಾಣ್ತಿರೋದು ವಿಧ ವಿಧ flavor ನ ಜ್ಯಾಮ್ ಗಳು.
ಹಿಂದಿನ ಸಲ ಅವಳು ಕಳುಹಿಸಿದ ಕಿತ್ತಲೆಯ ಜ್ಯಾಮ್ ಸಖತ್ ರುಚಿಯಾಗಿತ್ತು. ನನಗೆ ಬ್ರೆಡ್ ಇಷ್ಟ ಅಂತ ಗೊತ್ತಿದ್ದು, ನಿವೇದಿತಾ ಟೂರ್ ಹೋದಾಗ ತಂದಿದ್ದು. ನನ್ನ ಕಣ್ಣ ಮುಂದೆ ಬೆಳೆದ ಹುಡುಗಿ ಈಗ ಕೆಲಸಕ್ಕೂ ಸೇರಿಯಾಯಿತು. ಅವಳ ತಂಗಿ ಕೂಡ ಕೆಲಸ ಹುಡುಕುತ್ತಿದ್ದಾಳೆ.


No comments:
Post a Comment