ಮೊನ್ನೆ ಒಂದಿನ ರಾತ್ರಿ ಎಚ್ಚರವಾಗಿ ಮೊಬೈಲ್ ಓಪನ್ ಮಾಡಿದೆ. ಬಹುಷ್ಯ you ಟ್ಯೂಬ್ ಆನ್ ಇತ್ತು. ನಾನು ಓಪನ್ ಮಾಡಿದ ತಕ್ಷಣ ನಾಲ್ಕೈದು ವಿಡಿಯೋ ಗಳ thumb nail ನಲ್ಲಿ 'ಈ ವರ್ಷ ಹಸ್ತಾ ನಕ್ಷತ್ರ ಕನ್ಯಾ ರಾಶಿ' ಯವರಿಗೆ ಬಹಳ ಉತ್ತಮ ಅಂತಿತ್ತು..ನನ್ನ ನಕ್ಷತ್ರ... ತುಂಬಾ ಖುಶಿ ಆಯ್ತಪ್ಪಾ...😁😁
ಕ್ರಿಸ್ಮಸ್, ಹೊಸ ವರ್ಷದ eve ಬಿಸ್ಕೂಟ ಫ್ಯಾಕ್ಟರಿ ತುಂಬಾ ಬ್ಯುಸಿ ಆಗಿತ್ತು. TOUCWOOD
teerthahalli ತೋಟದಲ್ಲಿ ಕೆಲಸ ಭರದಿಂದ ಸಾಗಿದೆ. ಜನವರಿ ತಿಂಗಳ ಹೆಚ್ಚಿನಂಶ ನಾನು ಅಲ್ಲೇ ಕಳೆಯುತ್ತೇನೆ. ಈ ವರ್ಷ ಅಂದರೆ 2025 ಮುಗಿಯುವಷ್ಟರಲ್ಲಿ ನನಗೊಂದು ದನ ಕೊಡಿಸಿ ಅಂತ ಹೇಳಿದ್ದೇನೆ. i am excited. ನೋಡುವಾ ಏನೆಲ್ಲಾ ಆಗುತ್ತೆ ಅಂತ. will keep my readers updated.
ಹಾಗೆಯೇ ನನ್ನ you tube channel ನೂ ಚೆಕ್ ಮಾಡಬಹುದು 🙏🙏
https://youtube.com/@malathishenoytv723?si=OrHyw78G9QcAHqqA
ಎಲ್ಲರಿಗೂ ಹೊಸ ವರ್ಷ ಶುಭವಾಗಲಿ ❤️❤️
ನಾನು ಮಾಡಿದ ಕೇಕ್


No comments:
Post a Comment