ವಸುಧೇಂದ್ರ ಅವರು ತಮ್ಮ whatsapp status ನಲ್ಲಿ ಒಂದು ಪುಸ್ತಕ ಬಿಡುಗಡೆಯ invite ಹಾಕಿದ್ದರು. ಸಂಪೂರ್ಣವಾಗಿ AI ಅನುವಾದ ಮಾಡಿದ ಒಂದು ಕೃತಿ.
ಶ್ರೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಮೊಬೈಲ್ ನಲ್ಲಿ ಒಂದು ಕತೆ ಕುಟ್ಟಿದೆ. ಅರ್ಧಂಬರ್ಧ...ಮಧ್ಯ ಮಧ್ಯ ಅದಕ್ಕೆ addition, deletion, edition ಮಾಡ್ತಾ ಹೋಗ್ತಿದ್ದೆ. ಅವರು ದೈವಾಧೀನರಾದಮೇಲೆ ಅದು ನಿಂತು ಹೋಗಿತ್ತು. ಹೀಗೆ ಒಂದು ನಿದ್ದೆ ಬರದ ರಾತ್ರಿ ಆ ಕತೆಯನ್ನು copy paste ಮಾಡಿ ..Meta AI ಗೆ ಆಂಗ್ಲಕ್ಕೆ ಅನುವಾದ ಮಾಡಲು ನಿರ್ದೇಶಿಸಿದೆ....ಎರಡೇ ಸೆಕೆಂಡ್ ನಲ್ಲಿ ಮಾಡಿ ಬಿಟ್ಟಿತು. ನಿಜಕ್ಕೂ ಅನುವಾದ ಚೆನ್ನಾಗಿತ್ತು. ನಾನು ಕತೆ ಪೂರ್ಣ ಗೊಳಿಸಿರಲಿಲ್ಲ...ಅದರ ಅಂತ್ಯ ನನ್ನ ತಲೆಯೊಳಗಿತ್ತು ಆದರೆ ಯಾಕೋ ಬರೆಯಲು ಮನಸ್ಸೇ ಇಲ್ಲ...Meta ಕೇಳಿತು 'would you like me to continue' ಅಂತ...yes ಕೊಟ್ಟೆ....ಕತೆಗೊಂದು ಚೆಂದದ ಕೊನೇನೂ ಕಾಣಿಸ್ತು....ನನ್ನ ಎಂಡಿಂಗ್ ಬೇರೇನೇ ಇದೆ....but i was damn impressed 🤔🤔ಕತೆಯನ್ನು ಮನಸ್ಸಿದ್ದರೆ/ ಕೊನೆಗೊಳಿಸಿದರೆ ದೀಪಾವಳಿಗೆ ಯಾವುದಾದರೂ ವಿಶೇಷಾಂಕಕ್ಕೆ ಕಳಿಸುವಾ ಅಂತಿದ್ದೇನೆ.....🙂🙏👍
ಸುಮ್ನೆ ಶೇರಿಂಗೂ, not that i am a great story teller or anything
*ಆಸ್ಪತ್ರೆ ವಾಸದಿಂದ ಅಲ್ಲಿನ ದಿಂಬನ್ನು ಉಪಯೋಗುಸಿದ ನಂತರ ತಲೆಗೇನೋ ಅಲರ್ಜಿಯಾಗಿದೆ...ಔಷಧಿ ಉಪಚಾರದಿಂದ ಕೆರೆತ ನಿಂತಿಲ್ಲ ತಲೆಗೂದಲು ಸಿಕ್ಕಾಪಟ್ಟೆ ಹೋಗ್ತಿದೆ....ಅದಕ್ಕೆ AI ಉಪಯೋಗಿಸಿ ತಲೆಗೂದಲು ಕತ್ತರಿಸಿದರೆ ಯಾವ ಮಾದರಿ ಕಟ್ ನನಗೆ suit ಆಗಬಹುದು ನೋಡಿದೆ 😁
ಹಾಗೆ ಪೂರ್ತಿ ಕೂದಲು ಹೋದ್ರೆ ಯಾವ ಬಣ್ಣ ಮತ್ತು ಮಾದರಿಯ ವಿಗ್/ wig ನನ್ನ ಮುಖಕ್ಕೆ ಸರಿಹೊಂಡಬಹುದು ಅಂತ ಚೆಕ್ ಮಾಡಿದೆ....
*reading glasses ಬಂದಿದೆ.....ನನ್ನ ಕಣ್ಣಿಗೆ ಯಾವ ಮಾದರಿ ಫ್ರೇಮ್ ಮತ್ತು ಬಣ್ಣ ಸರಿ ಕಾಣಬಹುದು ಅಂತ ನೋಡಿದೆ.....😁
*reading glasses ಬಂದಿದೆ.....ನನ್ನ ಕಣ್ಣಿಗೆ ಯಾವ ಮಾದರಿ ಫ್ರೇಮ್ ಮತ್ತು ಬಣ್ಣ ಸರಿ ಕಾಣಬಹುದು ಅಂತ ನೋಡಿದೆ.....😁
ಎಂಜಾಯ್ ಮಾಡಿದೆ....
Interesting!!!!
Interesting!!!!
1 comment:
The AI can do anything.. but it will be properly used by the human.
Yes, many times it solves the impossible issues to a right context.. it will be more of an our mind thinking in an AI mode..
A good experience writing in the cards...keep going ahead madam!
Post a Comment