July 2, 2025

ಹಿಂದಿನ ತಿಂಗಳು ತಂಗಿ ಕಳಿಸಿದ್ದು

 Strawberry moon all the way from US.  ಆ ದಿನ ಇಲ್ಲ8 ಬೆಳಿಗ್ಗೆ ಮಳೆ, ರಾತ್ರಿ ಮೋಡ ಇದ್ದುದರಿಂದ ಇಲ್ಲಿ  ಚಂದ್ರ ಕಾಣಲಿಲ್ಲ. 

ಇದು ತಂಗಿಯ ರೆಸಿಡೆಂಟ್ ಗುಂಪಲ್ಲಿ share ಮಾಡಿದ್ದಂತೆ.

strawberry season ನಲ್ಲಿ ಕಾಣುವ ಚಂದ್ರ ಅಂತ ಆ ಹೆಸರಂತೆ. 

No comments: