April 2, 2020

Lock down day 10

                       ಚಿತ್ರವನ್ನು ಹಿಗ್ಗಿಸಿ ಓದಿ 🤓..ರಾಯರು ಬರೆದದ್ದು. ಅಡಿಗೆ ನಾನೇ ಮಾಡಿದ್ದು

ದಿನ ಇಡೀ quiz, trivia, puzzles.. ಉಳಿದ ಸಮಯ amazon ನಲ್ಲಿ ಮಲಯಾಳಿ ಸಿನಿಮಾ.
ನನಗಿಷ್ಟವಾದ ಕೆಲವು ಸಿನಿಮಾ ಅನ್ವೇಷಣಂ, ನಿರ್ಣಾಯಕಮ್..ನೀವು ನೋಡಿ ಹೇಳಿ..

ನಿನ್ನೆ ಶ್ರೀಕಾಂತ್ agri batch mates ಗಳ virtual drinks ಪಾರ್ಟಿ...zoom ಹಾಕ್ಕೊಂಡು ಅದೇನು ಸಂತಸ ಸಂಭ್ರಮ !!!
ಲಾಕ್ ಡೌನ್ ನಲ್ಲಿ ಎರಡನೇ ಹಬ್ಬ - ರಾಮ ನವಮಿ 👍

No comments: