Meanwhile akka's student
"My throat feels dry when i come here'
Akka : will get some water, may be some allergy
"I am allergic to you"
Akka : go Tell that your mom
"You will kill me girl"
Akka : simply open your maths book'
Me :😀😀😀
(He is a nine year old boy who comes to Malavika for tutions)
ಎಲ್ಲ ಸರಿಯಾಗಿದ್ರೆ ನಾನು ಅಮ್ಮನ ಜತೆ ಇರಬೇಕಿತ್ತು. ಮಾರ್ಚ್ ಏಪ್ರಿಲ್ ಅಮ್ಮನ ಜತೆ ಇದ್ದು , ಅಮ್ಮನ ತಾರಸಿ ತೋಟ ಸರಿ ಮಾಡುವ, ಇನ್ನಷ್ಟು ಗಿಡ ನೆಡುವ ಚಟುವಟಿಕೆ ಹಮ್ಮಿಕೊಂಡಿದ್ದೆವು.
ಅಮ್ಮನ ತಾರಸಿ ತೋಟದಲ್ಲಿ ಬೆಳೆದ ಸಾಂಬಾರ್ ಸೌತೆ/ಗದ್ದೆ ಸೌತೆ
ಈಗ ಅಮ್ಮನಿಗೆ ದಿನಾಲು ಫೋನ್ ಮಾಡಿ ಮಾತಾಡ್ತೇನೆ
"ಮನೆ ಕೆಲಸದ ಸಹಾಯಕಿ ಈಗಲೂ ಬರ್ತಿದ್ದಾಳೆ
ನಾನು : ಯಾಕೆ
"ಆಕೆದು ಪುಟ್ಟ ಮನೆ. "ಈಗ ಗಂಡ , ಇಬ್ಬರು ಮಕ್ಕಳು ಮನೆಯಲ್ಲೇ ಇರ್ತಾರೆ. ನನಗೆ ಮನೆಯಲ್ಲಿರಕೆ ಆಗಲ್ಲ"
ಅಮ್ಮನ ಮನೆ ಸಹಿತ ಇನ್ನೂ 4 ಮನೆ ಯಲ್ಲಿ ಕೆಲಸ ಮಾಡ್ತಾಳೆ
ಇವತ್ತು ಕೂಡ ರಸ್ತೆಯಲ್ಲಿ ಜನರಿದ್ದಾರೆ ಆದರೆ ನಿನ್ನೆಗಿಂತ ಕಡಿಮೆ. ಈಗ ಸಂಜೆ ಸ್ವಲ್ಪ ವಾಹನ ಸಂಚಾರ ಜಾಸ್ತಿಯಾಗಿದೆ
ಇವತ್ತು ಬಾಲ್ಕನಿಯಲ್ಲಿ ಸ್ವಲ್ಪ ಗಿಡಗಳನ್ನು ಮರುಪಾತಿ (repotting)ಮಾಡಿದೆ 😊😊
ಬೆಳಗ್ಗೆ ವಾಕ್ ಇಲ್ಲ ಆದ್ದರಿಂದ ರಾತ್ರಿ ಉಪವಾಸ
ತಮ್ಮ ತಂಗಿ, ಪರ ಊರಲ್ಲಿರುವ ನಿಂಪಿ ಜತೆ ಕೊರೊನ ಪನ್ ಮಾಡಿ ಬೈಯಿಸಿಕೊಂಡೆ
ಇವತ್ತಿಗಿಷ್ಟೇ
Tomorrow is another day


No comments:
Post a Comment