November 30, 2010

ಕಡಲೆಕಾಯಿ ಪರಿಷೆ

ಕ್ಯಾಮರಾ ಚಾರ್ಜ್ ಆಗಿರಲಿಲ್ಲ. so sirph 4 photos.

ಮೈ beautiful daughter!!

ಕಡಲೆಕಾಯಿ ಪರೀಕ್ಷೆ by me???? no way.

ನಿಹಾರಿಕಾ


.

4 comments:

ಸೀತಾರಾಮ. ಕೆ. / SITARAM.K said...

:-))

ಅನಂತ್ ರಾಜ್ said...

ಬಡವರ ಬಾದಾಮಿ...ಕಳ್ಳೆಕಾಯಿ. ಚಿತ್ರಲೇಖನಕ್ಕೆ ಧನ್ಯವಾದಗಳು.

ಅನ೦ತ್

ದೀಪಸ್ಮಿತಾ said...

ಬೆಂಗಳೂರಿಗೆ ತನ್ನ ಮೂಲದ ನೆನಪಿಸುವ ಪರಿಷೆ. ಜೀವನ ಎಷ್ಟು ಆಧುನಿಕವಾದರೂ ನಮ್ಮ ಬೇರುಗಳನ್ನು ಮರೆಯಬಾರದು. silicon city, cosmopolitan city ಇನ್ನೂ ಏನೇನೋ ಹೆಸರುಗಳನ್ನು ನೋಡಿ ನೋಡಿ ಬೇಸತ್ತವರಿಗೆ ಇಂಥ ಹಬ್ಬ ಜಾತ್ರಗಳು ಒಂಥರ ಖುಶಿಕೊಡುತ್ತವೆ

ಜಲನಯನ said...

jisne Nihaara usne nahee savaaraa rasoyi mein usko...hahaha ಚನ್ನಾಗಿತ್ತಾ ಕ.ಕಾ.ಪರಿಷೆ..?? ಕಡಲೆಕಾಯಿ ಪರಿಷೆ ಅವರೆಕಾಯಿ ಕಾಂಬಿನೇಶನ್ ಸ್ಕೂಲಲ್ಲಿ ಸ್ಮೆಲ್ ಎಬ್ಬಿಸ್ತಿತ್ತು...ಹಹಹಹ
ಮಾಲತಿ ನನ್ನ ಮೇಲೆ ಕೋಪ ಇಲ್ಲ ತಾನೆ ಬರ್ತಿಲ್ಲ ಜಲನಯನದ ಕಡೆ...???