
ಗೋದಿ ಹಿಟ್ಟು - 1 ಕಪ್
ಬಾಂಬೆ ರವಾ- 2 ಟೀ. ಚ
ಮಸಾಲೆ ರುಬ್ಬಲು : ಕೊತ್ತಂಬರಿ ಸೊಪ್ಪು ಸ್ವಲ್ಪ, ತಾಜಾ ತೆಂಗಿನ ತುರಿ- 2 ಟೀ. ಚ, ಹಸಿ ಮೆಣಸಿನಕಾಯಿ-2, ಉಪ್ಪು ರುಚಿಗೆ ತಕ್ಕಂತೆ,( ಜೀರಿಗೆ ಮತ್ತು ಪುದೀನ ಎಲೆ(optional))
ಕರಿಯಲು - ಎಣ್ಣೆ
ತರಿ ತರಿಯಾಗಿ ರುಬ್ಬಿದ ಮಸಾಲೆಯೊಂದಿಗೆ ಗೋದಿ ಹಿಟ್ಟು , ಬಾಂಬೆ ರವೆ ಹಾಕಿ- ನೀರು ಬೆರೆಸಿ, ಗಟ್ಟಿಯಾದ ಕಣಕ (dough) ತಯಾರಿಸಿ. ಲಟ್ಟಿಸಿ, deep fry ಮಾಡಿ.
ಸಂಜೆ ಫಿಲ್ಮ್ ನೋಡ್ತಾ / ನೆಂಟರು ಬಂದಾಗ ಮಾಡಿತಿನ್ನಬಹುದು. ಮಸಲಾ ಪೂರಿಗೆ ಚಟ್ನಿ , ಪಲ್ಯದ ಜತೆ ಬೇಕಿಲ್ಲ. ಆದುದರಿಂದ ಪಿಕ್ ನಿಕ್ / tour ಗೆ ಒಯ್ಯಲು ಸುಲಭ ಮತ್ತು convenient. :-)
photo - from my kitchen
2 comments:
ಬೆಂಗಳೂರಿನಲ್ಲಿ ತಿನ್ನುತ್ತಿದ್ದ ಮಸಾಲಾ ಪೂರಿ ತರ ರುಚಿ ಕುವೈಟ್ನಲ್ಲಿ ಬರಲೆ ಇಲ್ಲ....ಕೆಲವು ಕಡೆ ಗಾಡಿ ಮೇಲೆ ಮಾಡುತ್ತಿದ್ದನ್ನು ಹುಡುಕಿಕೊಂಡು ಹೋಗಿ ತಿನ್ನುತ್ತ ಇದ್ವಿ...ಮಾಡೊ ವಿಧಾನ ತಿಳಿತಲ್ಲ....ಧನ್ಯವಾದಗಳು
ಚೆನ್ನಾಗಿದೆ.
Post a Comment