ಮೊನ್ನೆ 00.00 ಗೆ...ಅನಿಸಿದ್ದು...
ಅವನೊಬ್ಬನಿದ್ದ
ಮಲಗಿದ್ದ
ಎದ್ದ
ಹೊರಬಿದ್ದ
ಅವನೇ ಬುದ್ಧ
ನಾನು ಕಿಟಕಿ ಬಳಿ ನಿಂತೆ
ಯಾರ ಮನೆಲೂ ಬೆಳಕಿರಲಿಲ್ಲ
ಆಯ್ತು ಚಿಂತೆ
ಇನ್ನೊಂದು ಕಿಟಕಿ ಬಳಿ ನಿಂತೆ
ಆ ಒಂದು ಮನೆ ಬೆಳಗಿತ್ತು ದೀಪಾವಳಿಯಂತೆ
Post a Comment
No comments:
Post a Comment