ಇದು ಕುಮಟೆಯಲ್ಲಿರೋದು. ಗೋಕರ್ಣದಿಂದ ೧೨ ಕಿ ಮಿ. ಗೋಕರ್ಣ ಪೋಸ್ಟ್ ನಲ್ಲಿ ಗೋಗರ್ಭದ ಬಗ್ಗೆ ಬರೆದಿದ್ದೆ. ಅಲ್ಲಿಂದ ಒಂದು ದಾರಿ ಮಿರ್ಜಾನ್ ಕೋಟೆಗೆ ಬರುತ್ತೆ.
ಕೋಟೆಯ ಬಗ್ಗೆ ಅಲ್ಲಿ ಮಾಹಿತಿ ನೀಡಲು ಯಾರೂ ಇರಲಿಲ್ಲ.
ವೈಕಿಪೀಡಿಯಾದಲ್ಲಿ ಏನೇನೋ ಮಾಹಿತಿಗಳಿವೆ ಅಲ್ಲಿ ಓದಕೊಳ್ಳಬಹುದು. ನಾನು ಪಿಚ್ಚರ್ ಹಾಕ್ತಿದ್ದೀನಿ. ಆರಾಮಾಗಿ ಇಲ್ಲಿ ಒಂದು ದಿನ ಕಳೆಯಬಹುದು. ಪಿಕ್ನಿಕ್ ಎಲ್ಲ ಮಾಡಬಹುದಂತೆ...ಕೋಟೆಯ ಒಂದು ಕಡೆ ನಾಗ ಬನ ಇದೆ. ಕೆಲವು ಚಿತ್ರಗಳು ಮಿಸ್ ಆಗಿವೆ. ಹೆಚ್ಚಿನ ಚಿತ್ರಗಳನ್ನು ಮಾಲವಿಕಾಳ ನೋಕಿಯಾ ಸೆಲ್ಲ್ ಫೋನ್ ನಿಂದ ತೆಗೆದವುಗಳು. :-)
ಒಳ ಹೋಗುವ ದಾರಿ. ಅಲ್ಲಿ ಗೋಡೆಗೆ ತಾಗಿದ ಪಾಚಿ ಮತ್ತಿತರೇ ಗಿಡಗಳನ್ನು ತೆಗೆಯುವ ಕೆಲಸ ನಡೀತಿದೆ. ನಾವೇ ಗೇಟ್ ತೆಗೆದು ಹೋಗ ಬೇಕು. ಒಳ ಹೋಗಿ ಗೇಟ್ ಹಾಕಬೇಕು. ಯಾಕಂದರೆ ದನಗಳು ಒಳ ಹೊಕ್ಕುತ್ತಾವೆ ಅಂತ. :-)

ಗವಿಯಿಂದ ದಾರಿ ಇಲ್ಲಿಗೆ ಬರುತ್ತೆ ಅಂತ ಬೋರ್ಡ್ ಓದಿದ ನೆನಪು. ಬೃಹತ್ ಗಾತ್ರದ ಎರಡು ಬಾವಿಗಳಿವೆ ಕೋಟೆಯೊಳಗೆ. ಬಗ್ಗಿ ನೋಡಿದರೆ ಏನೂ ಕಾಣದಷ್ಟು ಆಳ. ಮಾತ್ರವಲ್ಲ ಗಿಡಗಂಟಿಗಳು ಜೊಂಪೆ ಜೊಂಪೆಯಾಗಿ ಬೆಳೆದಿವೆ. ಬಹುಶ: ಅದು ಸೆರೆಮನೆ ಆಗಿರಲಿಕ್ಕೆ ಸಾಧ್ಯ. ಮೇಲಿನಿಂದ ಮುಚ್ಚಿಟ್ಟಿದ್ದಾರೆ. ಇಲ್ಲದಿದ್ದರೆ it is dangerous.
ಹೊರಗಿನಿಂದ ಕೋಟೆಯ ಇನ್ನೊಂದು ಪಾರ್ಶ್ವ

No comments:
Post a Comment