ಸುವರ್ಣ ವಾಹಿನಿಯ ಪಾಕಶಾಲೆ ಕಾರ್ಯಕ್ರಮದಲ್ಲಿ ನನ್ನ ಮಗಳು ಭಾಗವಹಿಸಿದ್ದಳು. ನಮ್ಮ ಮನೆಯಲ್ಲಿ ಟಿ ವಿ ಇಲ್ಲವೆಂದು ಹೇಳಿದಾಗ , organiser ಶ್ರೀದೇವಿ ಕುಡ್ಲ ನನಗೆ ಈ ಲಿಂಕ್ ಕಳುಹಿಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದು ಶ್ರೀದೇವಿ ಕಳಸದ - ನನ್ನ ಫೇಸ್ ಬುಕ್ ಸ್ನೆಹಿತೆ. ಅವರಿಗೊಂದು ಥ್ಯಾಂಕ್ಸ್
ಶೆಫ್ ಕೆಲವು ಉಪಯುಕ್ತ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಹೇಳಿಕೊಟ್ಟ ಅಡುಗೆಗಳನ್ನು ನಾನು ಮನೆಯಲ್ಲಿ ಟ್ರೈ ಮಾಡಿದೆ. ಚೆನ್ನಾಗಿ ಬಂತು, especially ಶಾಹೀ ಪಲಾವ್....ಇಷ್ಟು ಸುಲಭದಲ್ಲಿ ಅದನ್ನು ಮಾಡಬಹುದು ಅಂತ ನನಗೆ ಗೊತ್ತಿರಲಿಲ್ಲ. ಕಲಿಕೆ ಅನ್ನುವುದು ಒಂದು ನಿರಂತರ ಪ್ರಕ್ರಿಯೆ.....ಅಲ್ಲವಾ??
ನೀವು ಈ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು. ಯು ಎಸ್ ನಲ್ಲಿರುವ ನನ್ನ ತಂಗಿಗೆ ಈ ಲಿಂಕ್ ಕಳಿಸ್ತಿದ್ದೆ. ಹಾಗೆಯೇ ನಿಮ್ಮ ಜತೆ ಕೂಡ ಶೇರ್ ಮಾಡುವಾ ಅಂತ..............
ದಿನ-1ದಿನ -2
ದಿನ- 3
5 comments:
congratulations.i have seen this programme.
Just by hearing the name and looking at Malavika, I realised she is your daughter.
oh is that so Geetha?? thank you
ನಾನೂ ನೋಡಿದೆ. ಟಿವಿಯಲ್ಲಲ್ಲ, ನೆಟ್ಟಲ್ಲಿ :)
ಅಂದ್ರೆ ಸಿಸ್ಟಮ್ ನಲ್ಲಿ ಟಿ ವಿ ಕನೆಕ್ಷನ್ ಹಾಕ್ಕೊಂಡಿದ್ದೀರಾ ಹೆಂಗೆ ವಿಕಾಸ??
ಈಗ ಈ ಲಿಂಕ್ ಗಳ ಮೂಲಕ ಹೋದರೆ ಆ ಕಾರ್ಯಕ್ರಮ ಇಲ್ಲ!
Post a Comment