May 21, 2012

ಹಲಸಿನ ಎಲೆ ಕೊಟ್ಟೆ ಮಾಡುವ ವಿಧಾನ step -by-step


ಒಂದೆ ಗಾತ್ರದ ನಾಲ್ಕು ಎಲೆಗಳನ್ನು ಹೀಗೆ ಹಿಡಿದು ಮಧ್ಯದಲ್ಲಿ ಕಡ್ಡಿಯಿಂದ ಪೋಣಿಸಿ

step -2

step-3

step-3 (part-2)

ಹಲಸಿನ ಎಲೆ ಕೊಟ್ಟೆ ಮಾಡಲು ಮಾಲವಿಕಳಿಗೆ hands-on ತರಬೇತಿ

Finished product




ಇವಿಷ್ಟೂ ಮಾಲವಿಕ ಮಾಡಿದ್ದು. ಹೆಮ್ಮೆ ಎನಿಸಿ ಅಮ್ಮ ತಮ್ಮಂದಿರಿಗೆಲ್ಲ ಫೋನ್ ಮಾಡಿದ್ದೆ ಮಾಡಿದ್ದು :-)



Soft Soft ಹಲಸಿನ ಎಲೆ ಕಡುಬು ರೆಡಿ ಟು ಈಟ್. ಇದರ ಜತೆ ಶುಂಠಿ ಚಟ್ನಿ ಮತ್ತು ಫ್ರೆಶ್ ಬೆಣ್ಣೆ ಅಥವಾ ಶ್ರೀಕಾಂತ ತರಹ ತೆಂಗಿನ ಎಣ್ಣೆ ಹಾಕ್ಕೊಂಡು ತಿನ್ನಬಹುದು. ಉದ್ದಿನ ಬೇಳೆ ಚೆನ್ನಾಗಿದ್ದರೆ ನಾನು ಒಂದು ಕಪ್ ಉದ್ದಿನ ಬೇಳೆಗೆ ಮೂರು ಕಪ್ ಬೆಳ್ತಿಗೆ ಅಕ್ಕಿ ಹಾಕುತ್ತೇನೆ.
ಇತ್ತೀಚಿಗೆ ತೀರ್ಥಹಳ್ಳಿಯಿಂದ ಬರುವಾಗಲೆಲ್ಲ ಹಲಸಿನ ಎಲೆ /ಕಾಯಿ ಗಳನ್ನು ಹೊತ್ತು ತರೋದು ಜಾಸ್ತಿ ಆಗಿದೆ.
ಚಿತ್ರ ನೋಡಿ ಎಂಜಾಯಿಸಿ...
:-)

11 comments:

ಮನದಾಳದಿಂದ............ said...

ಅಕ್ಕಯ್ಯಾ,
ಹಲಸಿನ ಎಲೆ ಕೊಟ್ಟೆ ಕಡುಬು.............
ಆಹಾ,
ಬಾಯಲ್ಲಿ ನೀರೂರುತ್ತೆ, ಬರೀ ಚಿತ್ರ ತೋರಿಸಿ ಬಾಯಲ್ಲಿ ನೀರು ತರಿಸುವ ಕಾರ್ಯ ನಿಮ್ಮದು ಅಷ್ಟೇ, ನಮ್ಮೆಲ್ಲರ ಹೊಟ್ಟೆ ಉರಿಸುವ ನಿಮ್ಮ ಹೊಟ್ಟೆ ತಣ್ಣಗಿರಲಿ (ಇದು ನನ್ನ ಶಾಪ!)

ಅಂದಹಾಗೆ ಇತ್ತೀಚಿಗೆ ತೀರ್ಥಹಳ್ಳಿ ಸುತ್ತಮುತ್ತ ಹಲಸಿನ ಹಣ್ಣುಗಳು, ಎಲೆಗಳು ಕಾಣೆ ಆಗ್ತಾ ಇವೆಯಂತೆ!
ಅವು ಬೆಂಗಳೂರನ್ನು ಸೇರ್ತಾ ಇವೆ ಅಂತ ಗೊತ್ತಿರ್ಲಿಲ್ಲ!!!!!

nenapina sanchy inda said...

ಆಹಾ!! ಪ್ರವೀಣ...ಹೌದು ಎಲ್ಲ ಮಲ್ಲೇಶ್ವರಂ ನ ಮಂಗಳೂರು ಸ್ಟೋರ್ಸ್ ಸೇರ್ತಾ ಇವೆ...ಅಲ್ಲಿ ಒಂದು ಕೊಟ್ಟೆ ಗೆ ೨ ರೂ...ಈಗ ಎಲ್ಲ ಸಿಗುತ್ತೆ..
ಈ ವರ್ಷ ಸಕತ್ ಹಲಸಿನ ಕಾಯಿಗಳು ತಮ್ಮ...
ಥ್ಯಾಂಕ್ಯೂ ಓದಿ ಪ್ರತಿಕ್ರಿಯಿಸಿದ್ದಕ್ಕೆ
:-)
ಮಾಲತಿ ಅಕ್ಕ

Badarinath Palavalli said...

ಒಳ್ಳೆಯ ಸಚಿತ್ರ ತಯಾರಿಕಾ ವಿಧಾನ ಕೊಟ್ಟಿದ್ದೀರಿ. ಧನ್ಯವಾದಗಳು.

Radhika said...

We had a Konkani neighbour in my childhod. We used to get them the leaves from our native place, but we never used it ourselves! By the way, how do you cook? Pressure cooker? How many can we cook at the same time? Want to try once :-)

nenapina sanchy inda said...

thank u Badari and Radhika
Dear Radhika: i use habe (ಹಬೆ ಪಾತ್ರೆ) paatre and i can steam 17 koTTe kaDabus at once. enillaa Idli hiTTanne ee koTTeyoLage tumbisOdu 15 nimiSha steam maaDodu asTe...
:-)
ms

ವಿ.ರಾ.ಹೆ. said...

ಓಹ್, ಹಿಂದಿನವಾರ ತೀರ್ಥಹಳ್ಳಿಗೆ ಹೋದಾಗ ಹಲಸಿನ ಮರಗಳೆಲ್ಲಾ ಎಲೆಗಳಿಲ್ಲದೇ ಬೋಳುಬೋಳಾಗಿದ್ದು ಕಾಣಿಸಿತ್ತು. ಈಗ ಗೊತ್ತಾಯ್ತು ಅದರ ಕಾರಣ! :)

ಕೊಟ್ಟೆ ಚೆನ್ನಾಗಿದೆ :)

nenapina sanchy inda said...

Vikas!!
Praveen kooda ide taraha comment haakidru...
kotte kadabu innoooooo chennaagittu
:-)
ms

Shree Kar said...

ಕೊಟ್ಟೆ ಕೊಟ್ಟೆ ಎಂದು ಪೋಸ್ಟ್ ತುಂಬಾ ಹೇಳಿದ್ದೀರಿ.
ಎಲ್ಲಿ ಯಾರಿಗೆ ಕೊಟ್ಟಿದ್ದೀರಿ? :-)

Shree Kar said...

ಕೊಟ್ಟೆ ಕೊಟ್ಟೆ ಅಂತೀರಾ, ಏನನ್ನೂ ಕೊಟ್ಟೇ ಇಲ್ವಲ್ರೀ ! :-)

nenapina sanchy inda said...

ಶ್ರೀ ಕಾರ್ ಮಾಮ್
ಮನೆಗೆ ಬಂದ್ರೆ ಕೊಟ್ಟೇ ಕೋಡ್ತೀನಿ
:-)
ಮಾಲತಿ ಎಸ್.

Sudeepa ಸುದೀಪ said...

olleya training pachi...akkanige... :))