ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನನ್ನ ಜಾಲತಾಣ ಇನ್ನು construction stage ನಲ್ಲೆ ಇದೆ. ಅದರ ಡಿಸೈನ್ ಬಗ್ಗೆ ಸಮಾಧಾನ ಆದಮೇಲೆ ನಿಮಗೆಲ್ಲ ಅದರ ಕೊಂಡಿ ಕಳುಹಿಸಿಕೊಡುತ್ತೇನೆ.
ದಿನವಿಡೀ ಶ್ರೀಕಾಂತ ರಾಯರಿಗೆ ಕಿರಿಕಿರಿ ಮಾಡಿ ಈಗ ನನಗೋಸ್ಕರ ಅವರು ಒಂದು ಹೊಸ ವರ್ಷದ greeting card ಮಾಡಿಕೊಟ್ಟಿದ್ದಾರೆ. ಚೆನ್ನಾಗಿದೆಯಾ??
ಈಗ ಕೆಲ ಹೊತ್ತಿಗೆ ಮುಂಚೆ ನನ್ನ ಲ್ಯಾಪ್ಟಾಪ್ ನಲ್ಲಿ ಬರಹ ತಂತ್ರಾಂಶ ಅಳವಡಿಸಿದೆ.
Photo: Niharika
Baraha is giving some trouble. will trouble shoot after posting here!! This has been a very good year for me. I made many new friends.
Books i read and have stayed in my mind: Hungry Tide (great narration) by Amitava Ghosh,' ಸಂಸ್ಕಾರ by U R Ananthamurthy', 'ಕಾಡತೊರೆಯ ಜಾಡು- ಸಂಗ್ರಹ ಮತ್ತು ಕೃತಿರೂಪ : ಅಕ್ಷತಾ ಕೆ', ತುಂಗ: ವಿ. ಗಾಯತ್ರಿ (ನಮ್ಮೂರು ತೀರ್ಥಹಳ್ಳಿಯಿದೆ ಅದರಲ್ಲಿ :-))
ನನಗೆ ಇಷ್ಟವಾದ ಸಿನಿಮಾ: ಸಿನಿಮಾ ಪ್ಯಾರಾಡಿಸೋ, ಚಲೋ ದಿಲ್ಲಿ, Delhi Belly, The dirty Picture, Run Lola Run, The reader, The Legend of 1900, ಬೆಟ್ಟದ ಜೀವ, The Pack.......ರಮೇಶ ಅವರ ಸಿನಿಮಾ' ಒಂದು ನಿಜ ಮೂರು ಸುಳ್ಳು'---i forgot the name..ಸಿನಿಮಾ ಹಾಲ್ ನಲ್ಲಿ 10 ನಿಮಿಷ ಇದ್ದು ಹೊರಗೆ ಬರುವ ಹಾಗೆ ಮಾಡಿತು. I had liked his movie 'accident'( sorry baraha giving me problems again :-)
ಆಫಿಸ್ ಕೆಲಸಗಳ ಹಾಗೂ ಮಾಲವಿಕ ಕೆಲಸಕ್ಕೆ ಸೇರಿದ ನಿಮಿತ್ತ ಈ ವರ್ಷ ಹೆಚ್ಚು ಟೂರ್ ಕೈಗೊಳ್ಳಲಾಗಲಿಲ್ಲ. ನನ್ನ ಪಾಂಡಿಚೆರಿ ಟ್ರಿಪ್ ಕಳೆದ ವರ್ಷ ಮೂರ ಸಲ ಕ್ಯಾನ್ಸಲ್ ಆಯ್ತು. ಈ ತಿಂಗಳು ಖಂಡಿತ ಪಾಂಡಿಚೆರಿ ಆಶ್ರಮಕ್ಕೆ ಹೋಗಲೇ ಬೇಕು!!
take care until my next post. I have 53 followers to my blog and 17,500+ hits. i am mentioning this because i have not told about my blog to anyone. I have loved all your encouraging comments.
Thanks and everybody have a great year. I am sure to have one!!!
:-)

10 comments:
All The Best....
Wishing You & Your Loved ones a Happy & Prosperous Happy New Year 2012,
A Very Happy New Year to you and your family Malathi!
Happy New year..
happy new year to all of u akka:) Amitav Ghosh nanna favouritesttt writer! 'Hungry Tide' ishta aagidre 'Glass Palace' kooda nimge ishta aagutte:)
ಮಾಲತಿ ಅಕ್ಕಾ,
ನಿಮಗೂ ಹೊಸ ವರ್ಷದ ಶುಭಾಶಯಗಳು..........
ನಿಮ್ಮ ಬ್ಲಾಗ್ ನನಗಿಷ್ಟ, ಯಾಕೆ ಗೊತ್ತಾ?
[(ನೀವೂ ತೀರ್ಥಹಲ್ಲಿಯವರಲ್ವಾ ಅದಕ್ಕೆ :)]
@Mahesh, Radhika, Suguna
thankyou :-)
@ Sreematha: Glass palace i got from the Library..after reading that purchased all of Amitavs books!! thanks dear.
@ Praveen: thanks kaNo tamma!! have a gr8 gr8 gr8 2012...:-)
Mala-T nice engkannada post... thanks BARAHA..!!! but, I am amazed by your capacity to read books and touring abilities... GOOD keep it up.
Thanks Azad Bhaiyya!!
:-)
ಪ್ರೀತಿಯ ಮಾಲತಿಯವರಿಗೂ, ಅವರ ಕುಟುಂಬಕ್ಕೂ ಮತ್ತು ಅವರ ಸುಂದರ ನೆನಪಿನ ಸಂಚಿಗೂ ಹೊಸ ವರ್ಷದ ಶುಭಾಶಯಗಳು.
ಲೇಖನ ಗ್ರೀಟಿಂಗ್ ಚೆನ್ನಾಗಿವೆ.
ಢನ್ಯವಾದಗಳು ಬದರಿ!!
:-)
ಎಮ್ ಎಸ್
Post a Comment