March 19, 2010

Bangalore is HOT

Bangalore is HOT.

Not hot as in 'hot and happening' what with the cricket season going on,  but hot as in summer, ಬಿಸಿಲು, ಸೆಕೆ, ಬೆವರು, whatever.
this is how i keep my cool.

drinking / eating loads of watermelon, ಸೌತೆಕಾಯಿ, muskmelon (ಮೇಲಿನ ಮನೆ ಪಾಪು ಅದನ್ನು ಕರ್ಬೂಜ ಅಂತ ಹೇಳಿ ಕೊಟ್ಟ.) thanks to him. and last but not the least. Kokum/cocum (ಪುನರ್ಪುಳಿ).-If you know it by any other name please share with me.Cocum is always on my menu both lunch and dinner.
 here is a glass of watermelon juice for you
Water melon sliced- seeds removed, squeeze a lemon, add some sugar, run in a blender and juice is ತಯ್ಯಾರ್. if needed refrigerate. i dont.



Cocum Juice
just add dried rind (ಸಿಪ್ಪೆ) of cocum fruits about 5 to a big glass of water. the water turns pink. after half an hour strain the juice add sugar/jaggery (ಬೆಲ್ಲ) and cocum juice is ರೆಡ್ಡಿ. Dont forget to add a pinch of salt for that superb tangy taste.



Musk melon juice ಕೂಡ ಮಾಡಬಹುದು. ಹಾಲು ಸೇರಿಸಿ milk shake ಮಾಡಬಹುದು. add cardamom if needed. sorry no Photo available. ಯಾಕಂದ್ರೆ ನಾನು ಇಲ್ಲಿ (post)ಬರೆಯುವಷ್ಟರಲ್ಲಿ ಮಸ್ಕ್ ಮೆಲೊನ್ ಮಿಲ್ಕ್ ಶೇಕ್ ಖಾಲಿ.
but ಬೇಜಾರು ಮಾಡ್ಕೊಳ್ಳೋದು ಬೇಡ ಅಂತ ಈ ಚಿತ್ರವನ್ನು wikipedia ದಿಂದ ಹಾರಿಸಿದ್ದೇನೆ.

:-) enjoy

12 comments:

Subrahmanya said...

ಪುನರ್ಪುಳಿ ಬಗ್ಗೆ ಮೊನ್ನೆ ಟಿ.ವಿ. ಯಲ್ಲಿ ನೋಡಿದೆ. ಸಕಾಲಿಕ ವಾಗಿ ತಿಳಿಸಿದ್ದೀರಿ. Thanks

ಸವಿಗನಸು said...

ಬೇಸಿಗೆಯನ್ನು ತಂಪಾಗಿ ಕಳೆಯಲು ಒಳ್ಳೆ ಮಾರ್ಗಗಳನ್ನು ಹೇಳಿದ್ದೀರಿ...
ಚೆನ್ನಾಗಿದೆ ಚಿತ್ರಗಳು ಹಾಗೂ ಬರಹ....

ಸೀತಾರಾಮ. ಕೆ. / SITARAM.K said...

ಪುನರ್ಪುಳಿ -ತುಳು ಶಬ್ದ. ಕೊಕಮ್-ಹಿ೦ದಿ, ಮರಾಠಿ ಮತ್ತು ಆ೦ಗ್ಲ ಭಾಷೆಯಲ್ಲಿ ಸಮನಾಗಿ ಬಳಸುವ ಶಬ್ದ. ಕನ್ನಡದಲ್ಲಿ -ಅಮಸೋಲ್ ಎ೦ದು ಕರೆಯುವದು೦ಟು. ಇದು ತ೦ಪಷ್ಟೆ ಅಲ್ಲ. ಜೀರ್ಣಕ್ರಿಯೆಯನ್ನು ಸರಾಗವಾಗಿಸ್ಸುತ್ತದೆ ಜೊತೆಗೆ ರಕ್ತದಲ್ಲಿನ ಕೊಲೆಸ್ಟ್ರೊಲ್-ನ್ನು ಕಡಿಮೆ ಮಾಡುವಲ್ಲಿ ಪರಿಣಾಮವಾಗಿ ಕೆಲಸ ಮಾಡುತ್ತೆ. ರಾತ್ರಿ ಎರಡು-ಮೂರು ಸೀಳು ಅಮಸೋಲನು ಒ೦ದು ಲೋಟೆ ನೀರಲ್ಲಿ ನೆನಸಲಿಟ್ಟು ಬೆಳಿಗ್ಗೆ ಅದನ್ನು ಖಾಲಿ ಹೊಟ್ಟೆಲ್ಲಿ ಕುಡಿದರೆ, ದೇಹ ತ೦ಪಾಗಿರುವದು, ಜೀರ್ಣಪ್ರಕ್ರಿಯೆಗಳು, ಚೆನ್ನಾಗಿ ನಡೆವದು ಮತ್ತು ರಕ್ತದಲ್ಲಿನ ಹೆಚ್ಚಿನ ಕೊಲೇಸ್ಟ್ರ್‍ಆಲ್ ನಿಯ೦ತ್ರಣದಲ್ಲಿ ಬರುವದು. ಇದು ನನ್ನ ಸ್ವಾನುಭವ.

Raghu said...

ಹ ಹ್ಹ ಹ್ಹ.. ಮೇಡಂ ಇಷ್ಟೇನಾ..ನಮಗೇನು ಉಳಿಸಿಲ್ಲ ನೀವು..ಚಿತ್ರ ಹಾಕಿ ಬೇಜಾರ್ ಮಡ್ಕೊಲ್ಬೇಡಿ ಅಂತ ಇದ್ದೀರಿ.. :)
ನಿಮ್ಮವ,
ರಾಘು.

Raghu said...

ಇನ್ನೊದು ವಿಷಯ ಈ ಬರಿ ಕಾಮೆಂಟ್ ಹಾಕುವಾಗ ಬಂದ word verification ವರ್ಡ್ ಯಾವುದು ಗೊತ್ತಾ.. pepsi...amele ನನಗೆ ನಕ್ಕು ನಕ್ಕು ಸಾಕಾಯಿತು..

ದೀಪಸ್ಮಿತಾ said...

ಹಣ್ಣಿನ ರಸಗಳ ಬಗ್ಗೆ ಓದಿ ಬಾಯಾರಿಕೆ ಜಾಸ್ತಿಯಾಯಿತು. ಕೋಕಮ್ (ಪುನರ್ಪುಳಿ) ಅನ್ನು ಮುರುಗಲಹಣ್ಣು ಎಂದೂ ಅನ್ನುತ್ತಾರೆ. ಮಲೆನಾಡಿನ ನಿಮ್ಮ ಚಿತ್ರಗಳೂ ತುಂಬಾ ಸೊಗಸಾಗಿವೆ. ಅಲ್ಲಿಗೆ ಎಷ್ಟು ಸಲ ಹೋದರೂ ಬೇಸರವಾಗುವುದಿಲ್ಲ, ಇರುವ ಬೇಸರ ಕಳೆಯುತ್ತದೆ. ನನ್ನದೂ ಕೆಲ ಚಿತ್ರಗಳು ಇಲ್ಲಿವೆ. http://ini-dani.blogspot.com/2009/04/blog-post_25.html#links

ಮುಂದೆ ಇನ್ನೂ ಹೆಚ್ಚು ಮಲೆನಾಡು ಚಿತ್ರಗಳು ಬರಲಿವೆ ನನ್ನ ಬ್ಲಾಗಿನಲ್ಲಿ.

Ramesh said...

Chennagide... nodi santasha padabeku.. neevu kudidu santosha padta idiri... :)

ಮನಮುಕ್ತಾ said...

ಚಿತ್ರಗಳನ್ನು ನೋಡಿಯೇ ಕಣ್ಣು ತ೦ಪಾಯ್ತು..ಆರೋಗ್ಯಕರ ಪೇಯಗಳ ಬಗ್ಗೆ ತಿಳಿಸಿದೀರಾ..ಧನ್ಯವಾದಗಳು.
ನಿಮ್ಮ ಊರಿನ ಫೋಟೋಗಳನ್ನು ನೋಡಿದೆ.. ತು೦ಬಾ ಚೆನ್ನಾಗಿದೆ.
ಕೋಕಮ್ ಶರಬತ್ತನ್ನು ಮೂರು ನಾಲ್ಕು ದಿನ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಕುಡಿಯುವುದರಿ೦ದ ಅತಿಪಿತ್ಥದಿ೦ದ ಬರುವ೦ತಹ ತಲೆನೋವು,ತಲೆತಿರುಗುವಿಕೆ,ದೇಹದಲ್ಲಿ ಉ೦ಟಾಗುವ ತುರಿಕೆಗಳು ಕಡಿಮೆಯಾಗುತ್ತವೆ.ನಾವು ಬೇಸಿಗೆಯಲ್ಲಿ ಆಗಾಗ ಕುಡಿಯುತ್ತಿರುತೇವೆ.ಪಿತ್ಥದ ಸಮಸ್ಯೆಯೆ ಬರುವುದಿಲ್ಲ.
ನನ್ನ ಬ್ಲೊಗೊನಲ್ಲಿ ನಾನು ಮಾಡಿ ನೋಡಿದ ಕೆಲ ಮನೆಮದ್ದುಗಳನ್ನು ಬರೆದಿದ್ದೇನೆ.ಬನ್ನಿ.

ವನಿತಾ / Vanitha said...

thumbaa chennagi bardiddeeri.
ooralli nammaneyalli punarpuli mara ittu..amma juice tegdu ittirtidru..mattu dreid sippeyinda chennagi 'saaru' maadbahudu..ee saru, majjigeyondige kudeelikke nanna favourite..:).Punarpuli illige thogondu bandilla.(first time barovaaga enu tarbeku, bidbeku gottaglilla).illi sikkodu illa..:(.

Badarinath Palavalli said...

Madam, looks like you have started cookery classes in your blog 

If you would have watched our Kasthuri Tv last week, we have recorded and telecasted summer cool drinks, salads a week long. Even I enjoyed Punar Puli juice and Punar puli added salad. It was cool…

- Badarinath Palavalli

Anomalyka said...

Excellent post.

@Seetharam K.

Thank you for the info, sir!

Anomalyka said...

Excellent post.

@Seetharam K.

Thank you for the info, sir!