ನಾನು ಇತ್ತೀಚೀಗೆ ನೋಡಿ ಇಷ್ಟ ಪಟ್ಟ ಸಿನಿಮಾ 'ತೊಡರುಮ್' ತುಡಕ್ಕುಮ್ ಮತ್ತು ಬಾಲನ್ - the boy
ತಂಗಿ ನನಗೆ ಒಳ್ಳೆಯ ಸಿನಿಮಾ ಆದ್ರೆ ನನಗೂ ಅದರ ಹೆಸರು ಕಳುಹಿಸು ಎನ್ನುತ್ತಾಳೆ. ನೋಡಿ ದ ಕೂಡಲೇ ಅದರ ಹೆಸರು text ಮಾಡಿ ಕಳಿಸೋದು ರೂಢಿ. ನಿನ್ನೆ ನಾನು ನೋಡಿದ ಬಾಲನ್ ಸಿನಿಮಾ ಹೆಸರು ತಪ್ಪಿ meta ಗೆ ಹೋಯ್ತು...ಅದು ಕೂಡಲೇ ನಿನಗೆ 8ಷ್ಟವಾಗಿದೆ ಅನ್ನಿಸುತ್ತೆ ಅಂತ ಆ genre ನ ಇನ್ನಷ್ಟು ಸಿನಿಮಾ ಗಳ ಪಟ್ಟಿ ಕಳಿಸಿ......👇👇 ಹೀಗಿತ್ತು ನಮ್ಮ ಆಂಗ್ಲೋಮಲಯಾಳಂ ಸಂಭಾಷಣೆ...😁😁
ಎಷ್ಟೋ ಹೊತ್ತು ನಗ್ತಾ ಇದ್ದೆ ❤️🙏
#funwithmeta
ಅಂದಾಗ ಹಾಗೆ ನಾನು ನೋಡಿ ಇಷ್ಟ್ಟಪಟ್ಟ ಸಿನಿಮಾಗಳ ಪಟ್ಟಿಯನ್ನೇ ಅದೂ suggest ಮಾಡಿದ್ದು 😁😁

No comments:
Post a Comment