October 12, 2026

Day 2

 ಹಿಂದಿನ ವರ್ಷ ನವರಾತ್ರಿ ಸಮಯ ಹಲವಾರು ಬಾರಿ ಆಸ್ಪತ್ರೆಗೆ ಭೇಟಿ ನೀಡುವಂತಾಯ್ತು. I still feel a deep rooted regret, a restlessness....ಹೀಗಾಯ್ತಲ್ಲ ಅಂತ..ಸಮಯ ಉರಳುತ್ತಾ ಇದೆ

ಸ್ಟಾಫ್ಡ್ ಪರಾಠಾ

ಇವತ್ತು ರವೆ ರೊಟ್ಟಿ ಮಾಡಿದ್ದೆ. ಸದಕಾ ರವೆ ದು. ಬೆಳಿಗ್ಗೆ ಎದ್ದ ಕೂಡಲೇ ರವೆಗೆ  ನೀರು, ಮೊಸರು ಬೆರೆಸಿ, ವಾಕಿಂಗ್ ಹೋದೆ. ಬರುವಷ್ಟರಲ್ಲಿ ಅದು ಚೆನ್ನಾಗಿ ನೆನೆದಿತ್ತು. ಇದಕ್ಕೆ ಹಸಿ ಮೆಣಸು ಉಪು ಜಜ್ಜಿ ಹಾಕಿದೆ....ಉಪ್ಪು ಗೋಕರ್ಣದ ಹಲ್ಲುಪ್ಪು.. ಒಂದು ಟೇಬಲ್ ಚಮಚ ತಾಜಾ ತೆಂಗಿನ ತುರಿ, ಬೆಲ್ಲ...ಕಳಿತ ಬಾಳೆ ಹಣ್ಣು ಇದ್ದತೆ ಅದನ್ನು ಮ್ಯಾಶ್ ಮಾಡಿ ಹಿಟ್ಟಿಗೆ ಬೆರೆಸ ಬಹುದು...ಚೆನ್ನಾಗಿ  ಮಿಶ್ರ ಮಾಡಿ ಒಂದು ಹತ್ತು ನಿಮಿಷ ಪಕ್ಕಕ್ಕಿಡಿ. ಆಮೇಲೆ ಕಾವಲಿ ಮೇಲೆ ತಟ್ಟಿ. ನಾನು ಬೇಯಿಸಲು ಎಣ್ಣೆ+ತುಪ್ಪದ ಮಿಶ್ರಣ ಬಳಸುತ್ತೇನೆ. salted butter ನೊಂದಿಗೆ ಸೇವಿಸಿ..

ಅಷ್ಟೇ...ಸಿಂಪ್ ಸಿಂಪಲ್...

tip : ರವೆ, ನೀರು , ಮೊಸರು ಚೆನ್ನಾಗಿ ಕೂಡ ಬರದಿದ್ದಲ್ಲಿ ಸ್ವಲ್ಪ ಗೋದಿ ಹಿಟ್ಟು ಅಥವಾ ಅಕ್ಕಿ ಹಿಟ್ಟು ಬೆರೆಸಬಹುದು. ಹಾಗೆ ಇದಕ್ಕೆ ತುರಿದ ಕ್ಯಾರೆಟ್, ಸೌತೆ  ಕಾಯಿ ಕೂಡ ಬೆರೆಸಬಹುದು 🙏🙏❤️❤️👍👍





No comments: