ಇವತ್ತು ಸ್ವಲ್ಪ ಕ್ಲೀನಿಂಗ್ ಹಾಗಾಗಿ ಸಿಂಪಲ್ ಒಂದು ಟೊಮ್ಯಾಟೋ ಭಾತ್. ಏನಿಲ್ಲ ಮಾಮೂಲಿ ಬಂಸಿ ರವೆ ಉಪ್ಪಿಟ್ಟಿಗೆ ಟೊಮ್ಯಾಟೋ ಮತ್ತು ಸಾಂಬಾರ್ ಪುಡಿ ಹಾಕೋದು ಅಷ್ಟೇ
ಇಷ್ಟ ಇದ್ದಲ್ಲಿ ಇದನ್ನು ಓದಿ 👇👇
ನನ್ನ ಹೆಸರುಗಳು
ತೊಟ್ಟಿಲಿಗೆ ಹಾಕುವಾಗ ಅಂದರೆ ನಾಮಕರಣದ ದಿನ ನಮ್ಮಲ್ಲಿ ಐದು ಹೆಸರು ಇಡುವ ಸಂಪ್ರದಾಯ
ನನಗೆ ಇಟ್ಟ ಹೆಸರು
ತೊಟ್ಟಿಲಿಗೆ ಹಾಕುವಾಗ ಅಂದರೆ ನಾಮಕರಣದ ದಿನ ನಮ್ಮಲ್ಲಿ ಐದು ಹೆಸರು ಇಡುವ ಸಂಪ್ರದಾಯ
ನನಗೆ ಇಟ್ಟ ಹೆಸರು
ಮಹಾಲಸಾ ನಾರಾಯಣಿ
ಮಾಲತಿ
ಮೋಹಿನಿ
ಅಂಬಾದೇವಿ
ಲಕ್ಷ್ಮಿಬಾಯಿ
birth certificate ನಲ್ಲಿ ಮಾಲತಿ
ನನ್ನ ಅಜ್ಜ malsthi -mohini, ಪ್ರೀತಿ ಉಕ್ಕಿದಾಗ - ಮಾಲೋಟ್ಟಿ
ನನ್ನ ತಂದೆ - ಫಾಂತ್ರಿ
ಅಮ್ಮ ಬೈದು , ಬುದ್ಫಿ ಹೇಳುವಾಗ.. ನಾನು ಹುಂ ಹುಂ ಅಂತಿದ್ದೆ ಸೋ - ಗುಗ್ಗುಮ...meaning ಗೂಬೆ 😁
ಮದುವೆ ಆದ ಮೇಲೆ ಶ್ರೀಕಾಂತ್ - QD.... ಪತ್ರಗಳಲ್ಲಿ ಇದೆ ಸಂಭೋಧನೆ ಮತ್ತು ಮೊಬೈಲ್ ಬಂದ ಮೇಲೆ ನನ್ನ ಹೆಸರನ್ನು QD ಅಂತ saveಇಸಿದ್ದರು. ಆಮೇಲೆ ಜಮದಗ್ನಿ, ದುರ್ವಾಸಮುನಿ, ಚಂದಿಚಾಮುಂಡಿ.....ಚಂದಿ ಅಂದ್ರೆ beautiful ಇನ್ ಕೊಂಕಣಿ 🤔🤔
ಶ್ರೀಕಾಂತ್ ಕಸಿನ್ ಅಣ್ಣ (who will be 100 soon) ಮಲ್ಲಮ್ಮ
ತಮ್ಮ ಪಾಂಡು - ಮಾಲ್ಡಿ, ಗಾರಿಬಾಳ್ಡಿ
ತಂಗಿ - ಮಾಲತಿ ಮಗ್ನದರ್ಶಿನಿ
ಆಫಿಸ್ ನವರು ಅಮ್ಮ, mom
ಒಂದು ಪುಟ್ಟ ಹುಡುಗ ಪ್ರೀತಮ್ ಅವನ ಹೆಸರು, ಮಾಲತಿ ಅಕ್ಕ ಅನ್ನಲಿಕ್ಕಾಗದೆ ಮಲ್ಲಿಕಾಕಾ, ಇನ್ನೊಬ್ಬ ಮಾಂಚು,
ಸ್ಕೂಲ್ ನ ಫ್ರೆಂಡ್ - ಮಾಲಿ ಮಲ್ಲಿ,
ಮಕ್ಕಳು - maalmomzee, ಮಾಲುಮಿ etc
ಸಾಕಾ ಇನ್ನೂ ಬೇಕಾ 😁😁
ಸಾಕಾ ಇನ್ನೂ ಬೇಕಾ 😁😁
ಸುಮ್ನೆ on a lighter note

No comments:
Post a Comment