ನಮ್ಮ ಅಜಯ್ ಚಳಿಗೆ ಏನೂ ತಂದಿರಲಿಲ್ಲ...ನಾನೂ ಹೇಳಲು ಮರೆತೆ. ಅವನಿಗೆ ಮೇಲ್ ಡಾರ್ಮ್ ಬುಕ್ ಮಾಡಿದ್ದೆವು. ಮರುದಿನ 'ತುಂಬಾ ಅನುಕೂಲವಾಗಿತ್ತಮ್ಮ...ಒಳ್ಳೆ ಕಂಬಳಿ, ಬಿಸಿ ನೀರು ಎಲ್ಲ ಇತ್ತು. ಒಳ್ಳೆ ರೆಸ್ಟ್ ಆಯಿತು ಅಂದ.
ಗುಡ್ಡ ಹತ್ತುವ ತಿರುವು ಮುರುವು ದಾರಿ ಯಲ್ಲಿ ಸಧ್ಯ motion sickness ಆಗಲಿಲ್ಲ. ಒಂದು ತಿರುವು ಮುಗಿಬೇಕು ಅನ್ನುವ ಬೆನ್ನಲ್ಲೇ 8ನ್ನೊಂದು ತಿರುವು...
ಇನ್ನು ಕೆಲ ಚಿತ್ರಗಳು
our stay place 👇👇
pine forest 👇👇
clicking some shrooms
ek selfie ho jaaye
one birthday selfie for the bro
manjummel boys film shoot spot..👇👇
home made chocolates selling shops
ಒಂದು ಒಳ್ಳೆ ಬ್ರೇಕ್ ಆಯ್ತು ಮೂವರಿಗೂ. Nov 1, ಬೆಳಿಗ್ಗೆ ಬೇಗನೆ ಬಿಟ್ಟು..ಮಧ್ಯೆ ಮಧ್ಯೆ ಡ್ರೈವಿಂಹ್ ಬ್ರೇಕ್ ತೆಗೊಳ್ತ ಸಂಜೆ 4.45 ಗೆ ಮನೆ ತಲುಪಿದೆವು. ಇನ್ನೂ ಬೇಗ ತಲುಪಿಟ್ಟಿದ್ದೆವೋ ಏನೋ...ಧರ್ಮಪುರಿ ದಾರಿಯಲ್ಲಿ ಒಂದು ಭೀಕರ ಅಪಘಾತವಾಗಿದ್ಫು, ಕೆಲ ಕಾಲ ಸಂಚಾರ ಸ್ತಗಿತವಾಗಿತ್ತು. ಒಟ್ಟು ಐದು ambulance ಬೇಕಾಯ್ತು...ಅಪಘಾತಕ್ಕೀಡಾದ ವಾಹನ ಸಿಕ್ಕಾಪಟ್ಟೆ ಚಪ್ಪಟೆಯಾಗಿತ್ತು..







































No comments:
Post a Comment