November 8, 2026

Deepavali 2026

 ಈ ಸಲ ಯಾಕೋ ಯಾವುದರಲ್ಲೂ ಮೂಡ್ ಇಲ್ಲ. ದೀಪಾವಳಿಗೆ ಏನಾದರೂ snacks ಮಾಡುವಾ ಅಂತ ಅಡಿಗೆ ಮನೆಗೆ ನಾಲ್ಕು ಸಲ ಹೋಗಿ ಇದು ಸಲ ವಾಪಸ್ ಬಂದೆ. ಮಕ್ಕಳು ಕೇಳಿದ್ಫು ಎರಡೇ ತಿಂಡಿ..ಗುಲಾಬ್ ಜಾಮೂನು ಮತ್ತು custard.

ಕೊನೆಗೆ ನಿನ್ನೆ ಅಡುಗೆ ಮನೆ ಸೇರಿ....ತುಕಡಿ (ಖಾರಾ version of ಶಂಕರಪಾಳೆ) ಬಿಟ್ಟು ವಿಡಿಯೋ ದಲ್ಲಿದ್ದ ಎಲ್ಲವನ್ನೂ ಮಾಡಿದೆ...

ದೀಪಾವಳಿ 2026

Happy Deepavali to all 🙏🙏. ಎಲ್ಲರಿಗೂ ಒಳ್ಳೆಯದಾಗಲಿ

No comments: