ಹಿಂದಿನ ವರ್ಷ ಶ್ರೀಕಾಂತ್ ಇದ್ರು...ಈ ವರ್ಷ ಇಲ್ಲ 😭😭😧🙏
ಚಿತ್ರಗಳು ಲೋಡ್ ಆಗ್ತಿಲ್ಲ, ಹಾಗಾಗಿ ವಿಡಿಯೋ ನೋಡಿ
ಶನಿವಾರ ಬೆಳ್ ಬೆಳಿಗ್ಗೆ ನಾವು kayak ಮಾಡಲು ಹೊಸಕೋಟೆಗೆ ಹೋಗಿದ್ದೆವು. ಎಷ್ಟು ಚೆನ್ನಾಗಿತ್ತು ಅಲ್ಲಿ ವಾತಾವರಣ..cool ಆಗಿತ್ತು. ಮಾಲವಿಕಾ ಮತ್ತು ಆಕೆಯ ಪರಿಚಯದ ಹುಡುಗಿ, ಕಯಾಕಿಂಗ್ ಮಾಡ್ತಿದ್ರೆ, ನಾನು ನಿಹಾ- , ಹಿಂದಿನ ಸೋಮವಾರ ಆಫಿಸ್ ವತಿಯಿಂದ ಔಟಿಂಗ್ ಇತ್ತು, ಅಲ್ಲಿ team building activity ಮಾಡುತ್ತಿದ್ದಾಗ, ಯಾರದೋ ಕಾಲು ತಾಗಿ, trip ಆಗಿ ಬಿದ್ದು, ಕೈ fracture ಮಾಡಿಕೊಂಡಿದ್ದಾಳೆ- ಅಲ್ಲಿ ವಾಕ್ ಹೋದೆವು..ಅಲ್ಲಿ ಹಲವಾರು ಹೂ ಗಳ ತೋಟಗಳಿವೆ, harvest ಮಾಡ್ತಾ ಇದ್ರು...
ಅದರ ವಿಡಿಯೊ 👇👇

No comments:
Post a Comment