September 22, 2026

creativity

 ಒಂದು ತರಹ ಚೆನ್ನಾಗಿದೆ ಅಲ್ವಾ ಈ advertisement. 👍




ಆದ್ರೆ 1969 ನಲ್ಲಿ ಹುಟ್ಟಿದವರಿಗೆ AMUL ಎ ಬಟರ್ ಆಫ್ ಇಂಡಿಯಾ...😁.  ಪೇಟೆಯಲ್ಲಿ ಸಿಗುವ ಎಷ್ಟೆಲ್ಲ variety ಬೆಣ್ಣೆಗಳೇ ಇರಲಿ, ಮನೆಯಲ್ಲೇ ಮಜ್ಜಿಗೆ ಕಡೆದು ಮಾಡಿದ ಬೆಣ್ಣೆ ಬಿಟ್ಟರೆ...ಅದು ಬಿಟ್ಟರೆ ನನ್ನ ಆಯ್ಕೆ ಅಮುಲ್ ಬಟ್ಟರ್...

ನೀವೇನಂತೀರಾ?

ಆ day in my life

No comments: