ಹಿಂದಿನ ಒಂದು ಪೋಸ್ಟ್ ನಲ್ಲಿ ನಿಹಳ ಆಫಿಸ್ ನ ಹೊಸ project ಬಗ್ಗೆ ತಿಳಿಸುತ್ತೇನೆ ಅಂದಿದ್ದೆ.
ಅವಳು ಕೆಲಸ ಮಾಡುವ ಸಂಸ್ಥೆಯ ಹೆಸರು MAP - museum.of art and photography. ಅವಳ ಹುದ್ದೆ education officer.
ಕುಸ್ತಿ ಬಗೆಗಿನ ಹೊಸ ಎಸ್ಹಿಬಿಷನ್ grip, hold, pin ಹೆಸರಿನದಿ ನಡೀತಿದೆ. ನಿಹಾ ಳ ಇಷ್ಟದ ಪ್ರೊಜೆಕ್ಟ್ ಅನ್ನಬಹುದು. ಎಸ್ ಎಲ್ ಭೈರಪ್ಪ ರ 'ಭೀಮಕಾಯ', ದಂಗಲ್ ಸಿನಿಮಾ, ಮತ್ತಿತರ ನೆಟ್ ನಲ್ಲಿ ಸಿಗುವ ಮಾಹಿತಿ ಕಲೆ ಹಾಕಿದ್ದಾಳೆ. ಭೀಮಕಾಯ ನಾನು ಓದಿ ಇಷ್ಟಪಟ್ಟ ಕಾದಂಬರಿ...ಅವಳು ಓದಿ ಬದಿಗಿಟ್ಟಾಗ ನಾನು ಮರು ಓದಿದೆ. ಅಲ್ಲಿ ಅವಳು ಮತ್ತು ಇನ್ನೊಬ ಕಲೀಗ್ ಸೇರಿ ಒಂದು ಆಟ ಪ್ರಸ್ತುತ ಪಡಿಸಿದ್ದಾರೆ.
ಮಂಗಳವಾರ entry ಉಚಿತ. ಹೋಗಿ ನೀವು ಒಮ್ಮೆ ನೋಡಿ ಬನ್ನಿ.
ಮತ್ತೆ ಆಗಸ್ಟ್ 30 ರಂದು #familyday ಹಮ್ಮಿಕೊಂಡಿದ್ದಾರೆ. ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ. ದಿನ ವಿಡಿ ವಿವಿಧ ಮನೋರಂಜಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಉಚಿತ. ಆದರೆ register ಮಾಡಿಕೊಳ್ಳಿ. ಚಿತ್ರದ ಕೊನೆಯಲ್ಲಿ ಮ್ಯಾಪ್ ನ ಲಿಂಕ್ ಕೊಟ್ಟಿರುತ್ತೇನೆ. ❤️🙏👍









No comments:
Post a Comment